ಕುಸುಮಾಗ್ರಜ್
Jump to navigation
Jump to search
ಕುಸುಮಾಗ್ರಜ್ | |
---|---|
ಚಿತ್ರ | [[File:|200px]] |
ಜನನದ ದಿನಾಂಕ | ೨೭ ಫೆಬ್ರವರಿ 1912 |
ಹುಟ್ಟಿದ ಸ್ಥಳ | ಪುಣೆ |
ಸಾವಿನ ದಿನಾಂಕ | ೧೦ ಮಾರ್ಚ್ 1999 |
ಮರಣ ಸ್ಥಳ | ನಾಸಿಕ್ |
ವೃತ್ತಿ | ಲೇಖಕ, ಕವಿ, lyricist, songwriter, ಲೇಖಕ |
ರಾಷ್ಟ್ರೀಯತೆ | ಭಾರತ, ಬ್ರಿಟಿಷ್ ರಾಜ್, Dominion of India |
ಮಾತನಾಡುವ ಅಥವಾ ಬರೆಯುವ ಭಾಷೆಗಳು | ಮರಾಠಿ |
ಪೌರತ್ವ | ಭಾರತ, ಬ್ರಿಟಿಷ್ ರಾಜ್, Dominion of India |
ದೊರೆತ ಪ್ರಶಸ್ತಿ | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ |
ಲಿಂಗ | ಪುರುಷ |
ಪುಣೆ ವಿಶ್ವವಿದ್ಯಾಲಯ |
ವಿಷ್ಣು ವಾಮನ್ ಶಿರವಾಡಕರ್(ಫೆಬ್ರವರಿ ೨೭, ೧೯೧೨-ಮಾರ್ಚ್ ೧೦, ೧೯೯೯) ಇವರು ಮರಾಠಿ ಕವಿಗಳು ಮತ್ತು ಲೇಖಕರು. ಇವರು ತಮ್ಮ ಕುಸುಮಾಗ್ರಜ ಎಂಬ ಅಂಕಿತನಾಮದಿಂದಲೇ ಪ್ರಸಿದ್ಧರಾಗಿದ್ದರು. ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಜನಿಸಿದ ಇವರು ತಮ್ಮ ಜೀವನದ ಹೆಚ್ಚಿನ ಸಮಯವನ್ನು ಇದೇ ನಗರದಲ್ಲಿ ಕಳೆದರು.
೧೯೮೭ರಲ್ಲಿ ಇವರ ನಟಸಾಮ್ರಾಟ್ ನಾಟಕದ ರಚನೆಗೆ ಜ್ಞಾನಪಿಠ ಪ್ರಶಸ್ತಿಯನ್ನು ಕೊಡಲಾಯಿತು.
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.