ವಿಷಯಕ್ಕೆ ಹೋಗು

ಅಲಿ ಸರ್ದಾರ್ ಜಾಫ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲಿ ಸರ್ದಾರ್ ಜಾಫ್ರಿ (ನವಂಬರ್ 29, 1913 –ಆಗಸ್ಟ್ 1, 2000) [೧] ಪ್ರಸಿದ್ಧ ಉರ್ದು ಸಾಹಿತಿ.ಇವರು ಸಾಹಿತ್ಯ ವಿಮರ್ಶಕರು,ಕವಿ ಹಾಗೂ ಚಿತ್ರಸಾಹಿತಿ ಕೂಡಾ ಆಗಿದ್ದರು.ಇವರಿಗೆ ೧೯೯೭ರ ಸಾಲಿನ ಜ್ಞಾನಪೀಠ ಪ್ರಶಸ್ತಿಯಲ್ಲದೆ ೧೯೬೭ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

  1. Ali Sardar Jafri Memorium Annual of Urdu Studies, October 2000

ಬಾಹ್ಯ ಸಂಪರ್ಕಗಳು[ಬದಲಾಯಿಸಿ]