ಶ್ರೀ ಲಾಲ್ ಶುಕ್ಲ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಲಾಲ್ ಶುಕ್ಲ(೩೧ ಡಿಸೆಂಬರ್ ೧೯೨೫ –೨೮ ಒಕ್ಟೋಬರ್ ೨೦೧೧[೧])) ಹಿಂದಿ ಭಾಷೆಯ ಕಾದಂಬರಿಕಾರ.ಇವರ ಮುಖ್ಯ ಕೃತಿ "ರಾಗ್ ದರ್ಬಾರಿ"ಗೆ ೧೯೬೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.ಈ ಕೃತಿಯು ಆಂಗ್ಲ ಬಾಷೆಗೆ ಅಲ್ಲದ ಸುಮಾರು ೧೫ ಭಾರತೀಯ ಭಾಷೆಗಳಿಗೆ ಅನುವಾದವಾಗಿದೆ. ಇವರಿಗೆ ೨೦೦೯ನೆ ಸಾಲಿನ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ೨೦೦೮ರಲ್ಲಿ ಪದ್ಮಭೂಷಣ[೨] ಪ್ರಶಸ್ತಿ ಕೂಡಾ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]