ಸುಭಾಷ್ ಮುಖ್ಯೋಪಾಧ್ಯಾಯ
Jump to navigation
Jump to search
ಸುಭಾಷ್ ಮುಖ್ಯೋಪಾಧ್ಯಾಯ | |
---|---|
ಜನನ | ಕೃಷ್ಣ ನಗರ, ಪಶ್ಚಿಮ ಬಂಗಾಳ, ಭಾರತ | ೧೨ ಫೆಬ್ರವರಿ ೧೯೧೯
ಮರಣ | ಜುಲೈ 8, 2003 (ಪ್ರಾಯ 84) ಕೋಲ್ಕತಾ |
ವೃತ್ತಿ | ಕವಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಕಾದಂಬರಿಗಳು,ಕವನಗಳು |
ಸುಭಾಷ್ ಮುಖ್ಯೋಪಾಧ್ಯಾಯ ೨೦ನೆಯ ಶತಮಾನದ ಪ್ರಮುಖ ಬಂಗಾಳಿ ಕವಿ[೧][೨].
ಕೃತಿಗಳು[ಬದಲಾಯಿಸಿ]
- ಅಗ್ನಿಕೊನ್
- ಹೇ ಬಾಯ್
ಪ್ರಶಸ್ತಿಗಳು[ಬದಲಾಯಿಸಿ]
- ೧೯೬೪ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಇವರ ಸಾಹಿತ್ಯ ಸೇವೆಗಾಗಿ ೧೯೯೧ರಲ್ಲಿ ಜ್ಞಾನ ಪೀಠ ಪ್ರಶಸ್ತಿ
- ೨೦೦೩ರಲ್ಲಿ ಪದ್ಮಭೂಷಣ[೩]