ಎಂ.ಟಿ.ವಾಸುದೇವನ್ ನಾಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಎಂ. ಟಿ. ವಾಸುದೇವನ್ ನಾಯರ್

ಎಂ.ಟಿ.ವಾಸುದೇವನ್ ನಾಯರ್(ಮಲಯಾಳಂ: എം ടി വാസുദേവന്‍ നായര്‍ ) ಒಬ್ಬ ಪ್ರಸಿದ್ಧ ಮಲಯಾಳಂ ಬಾಷೆಯ ಲೇಖಕ, ಚಲನಚಿತ್ರ ಕಥಾ ಲೇಖಕ ಮತ್ತು ಚಲನಚಿತ್ರ ನಿರ್ದೇಶಕ. ಎಂ.ಟಿ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಇವರು ಆಗಸ್ಟ ೯, ೧೯೩೩ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಡಲೂರಿನಲ್ಲಿ ಜನಿಸಿದರು. ನ್ಯುಯಾರ್ಕ್‍ನಲ್ಲಿ ನಡೆದ ಸಣ್ಣ ಕಥೆ ಸ್ಪರ್ಧೆಯಲ್ಲಿ ಇವರು ಪ್ರಶಸ್ತಿ ಪಡೆದರು.

ಬಾಹ್ಯ ಸಂಪರ್ಕ[ಬದಲಾಯಿಸಿ]