ಅಮಿತಾವ್ ಘೋಷ್

ವಿಕಿಪೀಡಿಯ ಇಂದ
Jump to navigation Jump to search
ಅಮಿತಾವ್ ಘೋಷ್
Amitav Ghosh by David Shankbone.jpg
ಜನನ: ಜನವರಿ ೧, ೧೯೫೬
ಜನನ ಸ್ಥಳ:
ವೃತ್ತಿ: ಲೇಖಕ
ರಾಷ್ಟ್ರೀಯತೆ: ಭಾರತೀಯ
ಸಾಹಿತ್ಯದ ವಿಧ(ಗಳು): Fiction, historical fiction,
ಪ್ರಮುಖ ರಚನೆಗಳು: ದ ಹಂಗ್ರಿ ಟೈಡ್, ಸೀ ಆಫ್ ಪಾಪ್ಪೀಸ್

ಅಮಿತಾವ್ ಘೋಷ್ (ಜನನ:ಜನವರಿ ೧, ೧೯೫೬) ಇವರು ಭಾರತದ ಆಂಗ್ಲ ಭಾಷೆಯ ಕಾದಂಬರಿಕಾರರು ಮತ್ತು ಲೇಖಕರು. ಇವರ ಜನ್ಮ ಕೋಲ್ಕತ್ತ ನಗರದಲ್ಲಾಯಿತು ಮತ್ತು ಶಿಕ್ಷಣ ದಿ ಡೂನ್ ಸ್ಕೂಲ್, ನವ ದೆಹಲಿಯ ಸೇಂಟ್ ಸ್ಟೀಫನ್ಸ್ ದೆಹಲಿ ವಿಶ್ವವಿದ್ಯಾಲಯ, ಮತ್ತು ಆಕ್ಸಫೋರ್ಡ ವಿಶ್ವವಿದ್ಯಾಲಯಗಳಲ್ಲಾಯಿತು. ಅಮಿತಾವ್ ಘೋಷ್ ಕಲ್ಕತ್ತಾದಲ್ಲಿ ಜುಲೈ ೧೧, ೧೯೫೬ ರಂದು ಲೆಫ್ಟಿನೆಂಟ್ ಕರ್ನಲ್ ಶೈಲೇಂದ್ರ ಚಂದ್ರ ಘೋಷ್, ಒಬ್ಬ ಸ್ವಾತಂತ್ರ್ಯ ಪೂರ್ವ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯ ಮಗನಾಗಿ ಒಂದು ಬಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೊದಲ ವೃತ್ತಿಯನ್ನು ದಹಲಿ ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಮಾಡಿದರು. ಘೋಷ್ ಅವರ ಪತ್ನಿ ಡೆಬೊರಾ ಬೇಕರ್, ಲಾರಾ ರೈಡಿಂಗ್ ಜೀವನಚರಿತ್ರೆಯ ಲೇಖಕಿ ಜೊತೆ ನ್ಯೂಯಾರ್ಕ್‍ನಲ್ಲಿ ವಾಸಿಸುತ್ತಾರೆ