ಇಂದಿರಾ ಗೋಸ್ವಾಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇಂದಿರಾ ಗೋಸ್ವಾಮಿ
ಜನನ (1942-11-14)14 ನವೆಂಬರ್ 1942
ಗುವಾಹಟಿ, ಭಾರತ
ಮರಣ 29 ನವೆಂಬರ್ 2011 (ತೀರಿದಾಗ ವಯಸ್ಸು ೬೯)[೧]
GMCH, Guwahati, Assam, India[೨]
ವೃತ್ತಿ ಹೋರಾಟಗಾರ್ತಿ, ಸಂಪಾದಕಿ, ಕವಯತ್ರಿ, ಪ್ರಾಧ್ಯಾಪಕಿ ಮತ್ತು ಬರಹಗಾರ್ತಿ
ರಾಷ್ಟ್ರೀಯತೆ ಭಾರತೀಯ
ಜನಾಂಗೀಯತೆ ಅಸ್ಸ್ಸಾಮಿ
ಕಾಲ ೧೯೫೬–೨೦೧೧
ಪ್ರಕಾರ/ಶೈಲಿ ಅಸ್ಸಾಮೀ ಸಾಹಿತ್ಯ
ವಿಷಯ Plight of the dispossessed in India and abroad
ಪ್ರಮುಖ ಕೆಲಸ(ಗಳು) -The Moth Eaten Howdah of a Tusker
-The Man from Chinnamasta
-Pages Stained With Blood
ಬಾಳ ಸಂಗಾತಿ Madhaven Raisom Ayengar (deceased)

ಇಂದಿರಾ ಗೋಸ್ವಾಮಿ(ಜನನ: ೧೯೪೨) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ . ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.

ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.

ಇಂದಿರಾ ಗೋಸ್ವಾಮಿ

ಪ್ರಮುಖ ಕೃತಿಗಳು[ಬದಲಾಯಿಸಿ]

  • ಅಹಿರಾನ್
  • ನೀಲಕಂಠಿ ಬ್ರಜ
  • ದಂತಲ್ ಹಾತೀರ್ ಉನೆ ಖಾವಾ ಹೌದಾ
  • ಆಧಲೇಖ ದಸ್ತಾವೇಜ್ (ಆತ್ಮಕಥನ)

ಪ್ರಶಸ್ತಿಗಳು[ಬದಲಾಯಿಸಿ]

ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೦ ದ ಜ್ಞಾನಪೀಠ ಪ್ರಶಸ್ತಿ ದೊರೆತಿದೆ..

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.