ಪ್ರತಿಭಾ ರೇ
ಗೋಚರ
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ಪದ್ಮಶ್ರೀ ಡಾ.ಪ್ರತಿಭಾ ರೇ | |
|---|---|
| ಜನನ | ೨೧ ಜನವರಿ ೧೯೪೩ Alabol, Balikuda, ಜಗತ್‍ಸಿಂಗಪುರ, ಒಡಿಶಾ |
| ಭಾಷೆ | ಒರಿಯಾ |
| ರಾಷ್ಟ್ರೀಯತೆ | Indian |
| ಶಿಕ್ಷಣ | M.A. (Education), Ph.D. (Educational Psychology) |
| ವಿದ್ಯಾನಿಲಯ | Ravenshaw College |
| ಪ್ರಮುಖ ಕೃತಿಗಳು | ಯಜ್ಞಸೇನಿ, ಶಿಲಾಪದ್ಮ |
| ಪ್ರಶಸ್ತಿಗಳು | ಜ್ಞಾನಪೀಠ ಪ್ರಶಸ್ತಿ ಮೂರ್ತಿದೇವಿ ಪ್ರಶಸ್ತಿ |
| ಜಾಲತಾಣ | |
| http://www.pratibharay.org/ | |
ಪ್ರತಿಭಾ ರೇ ಇವರು ಒಡಿಯಾ ಭಾಷೆಯ ಪ್ರಸಿದ್ಧ ಸಾಹಿತಿ. ೨೦೧೧ ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಗೊಂಡವರು.ಇವರು ಈ ಪ್ರಶಸ್ತಿ ಪಡೆದ ಮೊದಲ ಒಡಿಯಾ ಭಾಷೆಯ ಮಹಿಳಾ ಸಾಹಿತಿ.ಇವರ "ಶಿಲಾಪದ್ಮ" ಎಂಬ ಕೃತಿಗೆ ೧೯೮೫ರ ಒಡಿಯಾ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.೨೦೦೭ರಲ್ಲಿ ಪದ್ಮಶ್ರೀಪ್ರಶಸ್ತಿ ಕೂಡಾ ಲಭಿಸಿದೆ.
Wikimedia Commons has media related to Pratibha Ray.
ಉಲ್ಲೇಖಗಳು
[ಬದಲಾಯಿಸಿ]