ವಿಷಯಕ್ಕೆ ಹೋಗು

ಮೂರ್ತಿದೇವಿ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರ್ತಿದೇವಿ ಪ್ರಶಸ್ತಿ
ಸಾಹಿತ್ಯ ಲೋಕದ ಕೊಡುಗೆಗಳಿಗಾಗಿ ಪ್ರಶಸ್ತಿ
ಕೊಡಲ್ಪಡುವ ವಿಷಯಸಾಹಿತ್ಯ ಪ್ರಶಸ್ತಿ
ಪ್ರವರ್ತಕಭಾರತೀಯ ಜ್ಞಾನಪೀಠ
ಸಂಭಾವನೆ4 ಲಕ್ಷ (ಯುಎಸ್$೮,೯೦೦)
ಪ್ರಸ್ತುತ ಧರಿಸಿದವರುಜಾಯ್ ಗೋಸ್ವಾಮಿ

ಮೂರ್ತಿದೇವಿ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ  ಪ್ರಶಸ್ತಿ  , ಭಾರತೀಯ ಜ್ಞಾನಪೀಠ ಸಂಸ್ಥೆ ಇದನ್ನು ನೀಡುತ್ತದೆ .[]  ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿನ ಭಾಷೆಗಳಲ್ಲಿ ಮತ್ತು ಆಂಗ್ಲ ಭಾಷೆಯಲ್ಲಿ  ಬರೆಯುವ ಭಾರತೀಯ ಬರಹಗಾರರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ,[lower-alpha ೧] ಮರಣೋತ್ತರ 

ಅಥವಾ ಸ್ವಯಂ ನಾಮನಿರ್ದೇಶನಕ್ಕೂ ಸಹ ನೀಡಲಾಗುವುದಿಲ್ಲ .[]

ಲೇಖಕನ ಚಿಂತನಾಶೀಲಾ ಮತ್ತು ಉತ್ತಮ ಗ್ರಹಣ ಹೊಂದಿರುವ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ₹ ೪ ಲಕ್ಷ ನಗದು,   ಪ್ರಶಸ್ತಿ ಫಲಕ, ಶಾಲು ಮತ್ತು ಸರಸ್ವತಿಯ ಮೂರ್ತಿ ಒಳಗೊಂಡಿರುತ್ತದೆ. ಮೊದಲ  ಪ್ರಶಸ್ತಿ  ೧೯೮೩ರಲ್ಲಿ ಪಟ್ಟಮಹಾದೇವಿ ಶಾಂತಲಾದೇವಿ  ಕನ್ನಡ ಕಾದಂಬರಿಗಾಗಿ ಸಿ.ಕೆ.ನಾಗರಾಜ ರಾವ್ ಅವರಿಗೆ  ನೀಡಲಾಯಿತು. []

ಪುರಸ್ಕೃತರು

[ಬದಲಾಯಿಸಿ]
An image of C.K Nagaraja Rao.
 ಸಿ.ಕೆ.ನಾಗರಾಜ ರಾವ್  ಮೊದಲ ಪುರಸ್ಕೃತರು
An image of Pratibha Ray.
ಪ್ರತಿಭಾ ರೇ ಅವರು ಪ್ರಶಸ್ತಿಯ ಏಕೈಕ ಮಹಿಳಾ ಪುರಸ್ಕ್ರುತರು.
An image of Joy Goswami.
ಜಾಯ್ ಗೋಸ್ವಾಮಿ ಪ್ರಶಸ್ತಿಯನ್ನು ಇತ್ತೀಚೆಗೆ ಪಡೆದವರು.
ಪುರಸ್ಕೃತರ ಪಟ್ಟಿ[]
ವರ್ಷ ಪುರಸ್ಕೃತರು ಕೃತಿ ಭಾಷೆ Ref.
1983

(1st)

ಸಿ.ಕೆ.ನಾಗರಾಜ ರಾವ್ ಪಟ್ಟಮಹಾದೇವಿ ಶಾ೦ತಲಾದೇವಿ ಕನ್ನಡ
1984

(2nd)

ವಿರೇ೦ದ್ರ ಕುಮಾರ್ ಹಿ೦ದಿ []
1986

(3rd)

ಕನ್ಹೈಯಾಲಯಲ್ ಸೇಥಿಯಾ ರಾಜಸ್ಥಾನಿ []
1987

(4th)

ಮನುಭಾಯ್ ಪಾಂಚಲಿ ಝೀರ್ ತೊ ಪಿಧಾ ಛೇ ಜಾನಿ ಜಾನಿ ಗುಜರಾತಿ []
1988

(5th)

ವಿಷ್ಣು ಪ್ರಭಾಕರ್ ಹಿ೦ದಿ []
1989

(6th)

ವಿದ್ಯಾ ನಿವಾಸ್ ಮಿಶ್ರಾ ಹಿ೦ದಿ [೧೦]
1990

(7th)

ಮುನಿಶ್ರೀ ನಾಗ್ರಾಜ್ ಹಿ೦ದಿ
1991

(8th)

ಪ್ರತಿಭಾ ರೇ ಯಗ್ನಸೇನಿ ಒಡಿಯಾ
1992

(9th)

ಕುಬರ್ ನಾಥ್ ರೈ ಹಿ೦ದಿ [೧೧]
1993

(10th)

ಶ್ಯಾಮಚರನ್ ದುಬೆ ಹಿ೦ದಿ
1994

(11th)

ಶಿವಾಜಿ ಸಾವಂತ್ ಮೃತ್ಯು೦ಜಯ ಮರಾಟಿ
1995

(12th)

ನಿರ್ಮಲ್ ವರ್ಮಾ ಭಾರತ್ ಔರ್ ಯುರೋಪ್ ಹಿ೦ದಿ
2000

(13th)

ಗೋವಿಂದ ಚಂದ್ರ ಪಾಂಡೆ ಸಾಹಿತ್ಯ ಸೌಂದರ್ಯ ಔರ್ ಸಂಸ್ಕೃತಿ ಹಿ೦ದಿ
2001

(14th)

ರಾಮ್ಮುರ್ತಿ ತ್ರಿಪಾಠಿ ಶ್ರೀಗುರು ಮಹಿಮಾ ಹಿ೦ದಿ
2002

(15th)

ಯಶ್ದೇವ್ ಶಲ್ಯ ಹಿ೦ದಿ
2003

(16th)

ಕಲ್ಯಾಣ್ ಮಾಲ್ ಲೋಧಾ ಹಿ೦ದಿ
2004

(17th)

ನಾರಾಯಣ್ ದೇಸಾಯಿ ಮಾರೂನ್ ಜೀವನ್ ಆಜ್ ಮರಿ ವಾಣಿ ಗುಜುರಾತಿ [೧೨]
2005

(18th)

ರಾಮೂರ್ತಿ ಶರ್ಮಾ ಭಾರತೀಯ ದರ್ಶನ್ ಕಿ ಚಿ೦ತದಾರಾ ಹಿ೦ದಿ
2006

(19th)

ಕೃಷ್ಣ ಬಿಹಾರಿ ಮಿಶ್ರಾ ಕಲ್ಪತರು ಕೆ ಉತ್ಸ್ಸವ್ ಲೀಲಾ ಹಿ೦ದಿ [೧೩]
2007

(20th)

ವೀರಪ್ಪ ಮೊಯಿಲಿ ಶ್ರೀ ರಾಮಾಯಣ ಮಹಾನ್ವೇಶಣೆ ಕನ್ನಡ [೧೪]
2008

(21st)

ರಘುವಂಶ್ ರಘುವಂಶ್ ಹಿ೦ದಿ
2009

(22nd)

ಅಕ್ಕಿತಂ ಅಚ್ಯುತನ್ ನಂಬೂತಿರಿ ವಿವಿಧ ಪದ್ಯಗಳು. ಮಲಯಾಳ೦ [೧೫]
2010

(23rd)

ಗೋಪಿ ಚಂದ್ ನಾರಂಗ್ ಉರ್ದು [೧೬]
2011

(24th)

ಗುಲಾಬ್ ಕೊಥಾರಿ ಹಿ೦ದಿ [೧೭]
2012

(25th)

ಹರಪ್ರಸಾದ್ ದಾಸ್ ವ೦ಶ ಒಡಿಯಾ
2013

(26th)

ಸಿ. ರಾಧಾಕೃಷ್ಣನ್ ಮಲಯಾಳ೦
2014

(27th)

ವಿಶ್ವನಾಥ್ ತ್ರಿಪಾಠಿ ಹಿ೦ದಿ [೧೮]
2015

(28th)

ಕೊಲ್ಲಕಲೂರಿ ಎನೋಚ್ ತೆಲುಗು [೧೯]
2016

(29th)

ಎಮ್. ಪಿ. ವೀರೇಂದ್ರ ಕುಮಾರ್ ಮಲಯಾಳ೦ [೨೦]
2017

(30th)

ಜಾಯ್ ಗೋಸ್ವಾಮಿ ಬೆ೦ಗಾಲಿ
  1. The Eighth Schedule to the Constitution of India consists of twenty-two languages viz. Assamese, Bengali, Bodo, Dogri, Gujarati, Hindi, Kannada, Kashmiri, Konkani, Maithili, Malayalam, Manipuri, Marathi, Nepali, Odia, Punjabi, Sanskrit, Santhali, Sindhi, Tamil, ತೆಲುಗು, and Urdu.[]

ಉಲ್ಲೇಖಗಳು

[ಬದಲಾಯಿಸಿ]
  1. "Moortidevi Award". Bharatiya Jnanpith. Archived from the original on 2 ಮಾರ್ಚ್ 2012. Retrieved 1 December 2017.
  2. "The Constitution of India: Eighth Schedule" (PDF). Ministry of Home Affairs (India). p. 1. Archived from the original (PDF) on 5 ಮಾರ್ಚ್ 2016. Retrieved 28 May 2016.
  3. "Proposal for the 29th Moortidevi Award" (PDF). Bharatiya Jnanpith. 10 August 2015. Archived from the original (PDF) on 1 ಡಿಸೆಂಬರ್ 2017. Retrieved 1 December 2017.
  4. "List of Hindi Books" (PDF). Vikram Sarabhai Library-IIM. Retrieved 1 December 2017.
  5. "Moortidevi Laureates". Bharatiya Jnanpith. Archived from the original on 19 ಡಿಸೆಂಬರ್ 2013. Retrieved 19 December 2013.
  6. "Bharatiya Jnanpith second moorti devi literary award". The Times Group. 27 April 1986. Retrieved 18 December 2015.
  7. Thukral 2017.
  8. Vol 1987.
  9. Vipāsā 2009.
  10. India 1992.
  11. Maheshwari 1999.
  12. "Narayan Desai to be awarded". Daily News and Analysis. 18 April 2007. Retrieved 18 December 2015.
  13. "Moily gets Moortidevi Award". Deccan Herald. 4 November 2009. Retrieved 18 December 2015.
  14. "Moortidevi Award for Veerappa Moily". The Times of India. 19 March 2010.
  15. "Moortidevi Award for Akkitham". The Hindu. 19 January 2011. Retrieved 18 December 2015.
  16. Bhattacharya, Budhaditya (19 November 2012). "Reclaiming the ghazal's space". The Hindu. Retrieved 18 December 2015.
  17. "Vice President Calls upon People to Stay Connected with their Cultural Roots". Press Information Bureau. 4 September 2013. Retrieved 18 December 2015.
  18. "Moortidevi Award for Hindi author Vishwanath Tripathi". Business Standard. 26 June 2015. Retrieved 17 December 2015.
  19. "Award for Kolakaluri Enoch". The Hindu. Retrieved 28 February 2016.
  20. "M P Veerendra Kumar to get 30th Moortidevi Award on March 4". India Today. 23 February 2017. Retrieved 3 December 2017.