ನರೇಶ್ ಮೆಹ್ತಾ
ನರೇಶ್ ಮೆಹ್ತಾ | |
---|---|
ಜನನ | ೧೫ ಫೆಬ್ರವರಿ ೧೯೨೨ ಮಧ್ಯಪ್ರದೇಶ |
ಮರಣ | ೨೨ ನವೆಂಬರ್ ೨೦೦೦ |
ವೃತ್ತಿ | ಲೇಖಕ, ಕವಿ |
ಭಾಷೆ | ಹಿಂದಿ |
ರಾಷ್ಟ್ರೀಯತೆ | ಭಾರತೀಯ |
ಪ್ರಮುಖ ಕೆಲಸ(ಗಳು) |
|
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೮ ಜ್ಞಾನಪೀಠ ಪ್ರಶಸ್ತಿ ೧೯೯೨ |
ನರೇಶ್ ಮೆಹ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿಂದಿ ಸಾಹಿತಿ.ಕವಿತೆ,ನಾಟಕ ಮುಂತಾಗಿ ಸುಮಾರು ೫೦ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.ಇವರಿಗೆ ೧೯೮೮ರಲ್ಲಿ -ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೯೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.
ಜನನ[ಬದಲಾಯಿಸಿ]
ನರೇಶ್ ಮೆಹ್ತಾ ರವರು ೧೫ ಫೆಬ್ರವರಿ ೧೯೨೨ ರಂದು ಮಧ್ಯಪ್ರದೇಶದಲ್ಲಿ ಜನಿಸಿದರು .
ಪ್ರಮುಖ ಕೃತಿಗಳು[ಬದಲಾಯಿಸಿ]
ಅರಣ್ಯ , ಉತ್ತರ್ ಕಥಾ , ಏಕ್ ಸಮರ್ಪಿತ್ ಮಹಿಳಾ , ಕಿತ್ನಾ ಅಕೇಲಾ ಆಕಾಶ್ , ಚೈತ್ಯಾ , ಪುರುಷ್ , ಪ್ರತಿ ಶ್ರುತಿ , ದೊ ಏಕಾಂತ್ , ಧೂಮಕೇತು : ಏಕ್ ಶೃತಿ
ಪ್ರಶಸ್ತಿಗಳು[ಬದಲಾಯಿಸಿ]
- ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೮೮ .
- ಜ್ಞಾನಪೀಠ ಪ್ರಶಸ್ತಿ - ೧೯೯೨ .
ಉಲ್ಲೇಖಗಳು[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Naresh Mehta at Kavita Kosh Archived 2009-04-23 ವೇಬ್ಯಾಕ್ ಮೆಷಿನ್ ನಲ್ಲಿ. (Hindi ka maja le lo)