ರಾಜೇಂದ್ರ ಕೇಶವ್‌ಲಾಲ್ ಷಾ
ಗೋಚರ
ರಾಜೇಂದ್ರ ಷಾ | |
|---|---|
| ಜನನ | ೨೮ ಜನವರಿ ೧೯೧೩ ಖೇಡ, ಗುಜರಾತ್ |
| ನಿಧನ | ೨ ಜನವರಿ ೨೦೧೦ (ವಯಸ್ಸು ೯೬) |
| ಉದ್ಯೋಗ | ಬರಹಗಾರ |
| ರಾಷ್ಟ್ರೀಯತೆ | ಭಾರತೀಯ |
| ವಿದ್ಯಾನಿಲಯ | MSU Baroda |
| ಅವಧಿ | 1947-2003 |
| ಪ್ರಮುಖ ಕೃತಿಗಳು | ಶಾಂತ ಕೋಲಾಹಲ್, ವಿಶದ್ನೇ ಸಾದ್ |
ರಾಜೇಂದ್ರ ಕೇಶವ್‌ಲಾಲ್ ಷಾ (ಜನವರಿ 28, 1913 – ಜನವರಿ 2, 2010) ಪ್ರಸಿದ್ಧ ಗುಜರಾತಿ ಕವಿ.ಇವರಿಗೆ ೧೯೬೩ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, [೧]೨೦೦೧ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿದೊರೆತಿದೆ.
ಉಲ್ಲೇಖಗಳು
[ಬದಲಾಯಿಸಿ]ರಾಜೇಂದ್ರ ಕೇಶವ್‌ಲಾಲ್ ಷಾ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ↑ Jani, Jyotish (1992). "Shant Kolahal". In Lal, Mohan (ed.). Encyclopaedia of Indian Literature. Vol. 5 (2001 ed.). Delhi: Sahitya Akademi. p. 3972.