ಪನ್ನಾಲಾಲ್ ಪಟೇಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪನ್ನಾಲಾಲ್ ನಾನಾಲಾಲ್ ಪಟೇಲ್
ಜನನ (1912-05-07)ಮೇ 7, 1912
ಡುಂಗರ್‍ಪುರ್, ರಾಜಸ್ತಾನ
ಮರಣ ಏಪ್ರಿಲ್ 6 1989 (ತೀರಿದಾಗ ವಯಸ್ಸು ೭೬)
ಅಹ್ಮದಾಬಾದ್, ಗುಜರಾತ್, ಭಾರತ
ವೃತ್ತಿ ಕಾದಂಬರಿಕಾರ
ರಾಷ್ಟ್ರೀಯತೆ ಭಾರತೀಯ

ಪನ್ನಾಲಾಲ್ ಪಟೇಲ್ (ಮೇ 7, 1912 - ಎಪ್ರಿಲ್ 6, 1989) ಗುಜರಾತಿ ಭಾಷೆಯ ಸಾಹಿತಿ.ಇವರಿಗೆ ೧೯೮೫ರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ [೧] ದೊರೆತಿದೆ.

ಪನ್ನಾಲಾಲ್ ಪಟೇಲರ ಕಾದಂಬರಿ ಆಧರಿಸಿದ ಜನುಮದ ಜೋಡಿ ಚಲನಚಿತ್ರ ೧೯೯೬ರಲ್ಲಿ ಬಿಡುಗಡೆಯಾಯಿತು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]