ವಿಷಯಕ್ಕೆ ಹೋಗು

ರಾಮ್‍ಧಾರಿ ಸಿಂಘ್ ದಿನಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮ್‍ಧಾರಿ ಸಿಂಗ್ ದಿನಕರ್
Rashtrakavi Ramdhari Singh 'Dinkar'
Rashtrakaviರಾಮ್‍ಧಾರಿ ಸಿಂಗ್ ದಿನಕರ್
ಜನನ೨೩ ಸೆಪ್ಟೆಂಬರ್ ೧೯೦೮
ಸಿಮರಿಯಾ, ಮುಂಗೇರ್ ಜಿಲ್ಲೆ, ಬ್ರಿಟಿಷ್ ಆಳ್ವಿಕೆಯ ಭಾರತ (ಈಗಿನ ಬೆಗೂಸರಾಯ್ ಜಿಲ್ಲೆ ಬಿಹಾರ್, ಭಾರತ)
ಮರಣ೨೪ ಎಪ್ರಿಲ್ ೧೯೭೪
ವೃತ್ತಿಕವಿ, ಸ್ವಾತಂತ್ರ್ಯ ಸೇನಾನಿ,ಎಂ.ಪಿ.ಪ್ರಬಂಧಕಾರ, ವಿಮರ್ಶಕ, ಪತ್ರಕರ್ತ.
ಪ್ರಮುಖ ಪ್ರಶಸ್ತಿ(ಗಳು)1959:ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1959: ಪದ್ಮ ಭೂಷಣ
1972: ಜ್ಞಾನಪೀಠ ಪ್ರಶಸ್ತಿ
ಬಾಳ ಸಂಗಾತಿಶ್ಯಾಮಾವತಿ ದಿನಕರ್

ಸಹಿ

ರಾಮ್‍ಧಾರಿ ಸಿಂಗ್ ದಿನಕರ್(23 ಸೆಪ್ಟಂಬರ್ 1908 – 24 ಎಪ್ರಿಲ್ 1974) ಹಿಂದಿ ಭಾಷೆಯ ಪ್ರಮುಖ ಸಾಹಿತಿ.ಇವರ ಕವನಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರಲ್ಲಿ ವೀರರಸವನ್ನು ಸ್ಪುರಿಸುವಲ್ಲಿ ಯಶಸ್ವಿಯಾಗಿದ್ದವು. ಕವನಗಳಲ್ಲದೆ ಇತರ ಸಾಹಿತ್ಯ ಪ್ರಕಾರಗಳಿಲ್ಲಿ ಕೂಡಾ ಸಾಕಷ್ಟು ಕೃತಿಗಳನ್ನು ರಚಿಸಿದ ಇವರನ್ನು "ರಾಷ್ಟ್ರಕವಿ" ಎಂದು ಗೌರವಿಸಲಾಗಿದೆ.ಇವರಿಗೆ ನೂರಾರು ಪ್ರಶಸ್ತಿಗಳು ಸಂದಿದ್ದು,ಅದರಲ್ಲಿ ೧೯೫೯ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೭೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಅತ್ಯಂತ ಪ್ರಮುಖವಾದವುಗಳು.೧೯೫೨ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಸದಸ್ಯರಾಗಿದ್ದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]