ಅಮರ ಕಾಂತ
Jump to navigation
Jump to search
ಅಮರ ಕಾಂತ(ಜನನ ೧೯೨೫, ಮರಣ : ೧೭ ಪೆಬ್ರವರಿ ೨೦೧೪)ಹಿಂದಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ. ಇವರಿಗೆ ೨೦೦೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೨೦೦೯ರಲ್ಲಿ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.