ಸಚ್ಚಿದಾನಂದ ವಾತ್ಸಾಯನ

ವಿಕಿಪೀಡಿಯ ಇಂದ
Jump to navigation Jump to search
ಸಚ್ಚಿದಾನಂದ ಹಿರಾನಂದ ವಾತ್ಯಾಯನ ಅಥವಾ ಆಜ್ಞೇಯ'
सच्‍चिदानन्‍द हीरानन्‍द वात्‍स्‍यायन 'अज्ञेय'
ಜನನ7 ಮಾರ್ಚ್ 1911
ಕುಶಿನಗರ ಗ್ರಾಮ, ದೇವೋರಿಯ ಜಿಲ್ಲೆ, ಉತ್ತರ ಪ್ರದೇಶ, British India
ಮರಣ4 ಏಪ್ರಿಲ್ 1987(1987-04-04) (ವಯಸ್ಸು 76)
ನವ ದೆಹಲಿ, ಭಾರತ
ವೃತ್ತಿಕ್ರಾಂತಿಕಾರಿ, ಬರಹಗಾರ, ಕಾದಂಬರಿಕಾರ, ಪತ್ರಕರ್ತ, ಸಂಚಾರಿ
ರಾಷ್ಟ್ರೀಯತೆಭಾರತೀಯ
ಪ್ರಮುಖ ಪ್ರಶಸ್ತಿ(ಗಳು)1964: ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1978: ಜ್ಞಾನಪೀಠ ಪ್ರಶಸ್ತಿ
1983: Golden Wreath Award
ಭಾರತಭಾರತಿ ಪ್ರಶಸ್ತಿ
ಬಾಳ ಸಂಗಾತಿಕಪಿಲಾ ವತ್ಸಾಯನ

ಸಚ್ಚಿದಾನಂದ ವಾತ್ಸಾಯನ(7 ಮಾರ್ಚಿ 1911 – 4 ಎಪ್ರಿಲ್ 1987) "ಆಜ್ನೇಯ" ಎಂಬ ಕಾವ್ಯ ನಾಮದಿಂದ ಪ್ರಸಿದ್ಧರಾದ ಹಿಂದಿ ಕವಿ,ಬರಹಗಾರ.ಇವರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಂದಿದೆ.ಇವರು ಉತ್ತರಪ್ರದೇಶದೇವೊರಾ ಜಿಲ್ಲೆಯ ಕುಶಿನಗರ ಎಂಬಲ್ಲಿ ಜನಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]