ಕ್ರಾಂತಿಕಾರಿ
ಗೋಚರ
ಕ್ರಾಂತಿಕಾರಿ ಎಂದರೆ ಕ್ರಾಂತಿಯಲ್ಲಿ ಭಾಗವಹಿಸುವ ವ್ಯಕ್ತಿ.[೧] ಕ್ರಾಂತಿವಾದಿ ಎಂದರೆ ಕ್ರಾಂತಿಯನ್ನು ಪ್ರತಿಪಾದಿಸುವ ವ್ಯಕ್ತಿ.
ವ್ಯಾಖ್ಯಾನ
[ಬದಲಾಯಿಸಿ]ಈ ಪದವನ್ನು ಸಾಮಾನ್ಯವಾಗಿ ರಾಜಕೀಯದ ಕ್ಷೇತ್ರಕ್ಕೆ ಅನ್ವಯಿಸಲಾಗುತ್ತದೆ, ಮತ್ತು ಸಾಂದರ್ಭಿಕವಾಗಿ ವಿಜ್ಞಾನ, ಆವಿಷ್ಕರಣ ಅಥವಾ ಕಲೆಯ ಸನ್ನಿವೇಶದಲ್ಲಿ ಬಳಸಲಾಗುತ್ತದೆ. ರಾಜಕೀಯದಲ್ಲಿ, ಕ್ರಾಂತಿಕಾರಿ ಎಂದರೆ ಹಠಾತ್, ಕ್ಷಿಪ್ರ, ಮತ್ತು ಉಗ್ರವಾದ ಬದಲಾವಣೆಯನ್ನು ಬೆಂಬಲಿಸುವವನು.
ಕ್ರಾಂತಿ ಮತ್ತು ಸಿದ್ಧಾಂತ
[ಬದಲಾಯಿಸಿ]ಚೇ ಗುವಾರನ ಪ್ರಕಾರ: "ಹಾಸ್ಯಾಸ್ಪದನಾಗಿ ತೋರುವ ಅಪಾಯದೊಂದಿಗೆ, ನಿಜವಾದ ಕ್ರಾಂತಿಕಾರಿಯು ಪ್ರೀತಿಯ ಮಹಾನ್ ಭಾವನೆಯಿಂದ ಮಾರ್ಗದರ್ಶನ ಪಡೆಯುತ್ತಾನೆ ಎಂದು ನಾನು ಹೇಳುವೆ. ಈ ಗುಣದ ಅಭಾವವಿರುವ ನಿಜವಾದ ಕ್ರಾಂತಿಕಾರಿಯ ಬಗ್ಗೆ ಯೋಚಿಸುವುದು ಅಸಾಧ್ಯ"[೨]
ಉಲ್ಲೇಖಗಳು
[ಬದಲಾಯಿಸಿ]- ↑ "ARD Archived 2011-06-07 at Wikiwix
- ↑ Guevara, Che. "Socialism and man in Cuba". www.marxists.org. Archived from the original on 10 August 2017. Retrieved 6 May 2018.
{{cite web}}
: Unknown parameter|deadurl=
ignored (help)