ಗೋಪಿನಾಥ್ ಮೊಹಾಂತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೋಪಿನಾಥ್ ಮೊಹಾಂತಿ
ಜನನ 20 ಏಪ್ರಿಲ್ 1914
ನಾಗಬಾಲಿ, ಕಟಕ್ ಜಿಲ್ಲೆ
ನಿಧನ 20 ಆಗಸ್ಟ್ 1991(1991-08-20) (ವಯಸ್ಸು 77)
ರಾಷ್ಟ್ರೀಯತೆ ಭಾರತೀಯ
Education ಎಂ.ಎ
Alma mater Ravenshaw College
Patna University
ಉದ್ಯೋಗ ಆಡಳಿತಗಾರ,ಪ್ರಾಧ್ಯಾಪಕ
ಪ್ರಶಸ್ತಿಗಳು ಜ್ಞಾನಪೀಠ ಪ್ರಶಸ್ತಿ
ಪದ್ಮಭೂಷಣ


ಗೋಪಿನಾಥ್ ಮೊಹಾಂತಿ(೨೦ ಎಪ್ರಿಲ್ ೧೯೧೪- ೨೦ ಆಗಸ್ಟ್ ೧೯೯೧) ಪ್ರಸಿದ್ಧ ಒರಿಯಾ ಸಾಹಿತಿ.ಇವರು ಕಾದಂಬರಿಕಾರರಾಗಿ, ಸಣ್ನ ಕಥೆಗಾರರಾಗಿ ಒರಿಯಾ ಭಾಷೆಯ ಸಾಹಿತ್ಯವನ್ನು ಉನ್ನತ ಸ್ಥಾನಕ್ಕೇರಿಸಿದವರಲ್ಲಿ ಒಬ್ಬರು. ಇವರಿಗೆ ೧೯೭೩ರಲ್ಲಿ ಕನ್ನಡದ ಕವಿ ದ.ರಾ.ಬೇಂದ್ರೆಯವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ [೧].೧೯೯೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇರರಿಗೆ ದೊರೆತಿದೆ.ಸಾಹಿತ್ಯಕ್ಕೆ ಇವರು ನೀಡಿದ ಒಟ್ಟು ಸೇವೆಯನ್ನು ಪರಿಗಣಿಸಿ ಇವರಿಗೆ ೧೯೮೧ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೂಡಾ ರೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]