ವಿಷಯಕ್ಕೆ ಹೋಗು

ಡಿ. ಜಯಕಾಂತನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ ಜಯಕಾಂತನ್

ಡಿ. ಜಯಕಾಂತನ್(Tamil: ஜெயகாந்தன்) (ಜನನ, ಎಪ್ರಿಲ್ 24, 1934) ತಮಿಳಿನ ಬಹುಮುಖ ಪ್ರತಿಭೆಯ ಸಾಹಿತಿ.ಇವರು ಕಾದಂಬರಿಕಾರರು. ಸಣ್ಣ ಕಥಗಾರರು,ಪ್ರಬಂಧಕಾರರು ಮುಂತಾಗಿ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಈ ಕೊಡುಗೆಗಳಿಗೆ ಅವರಿಗೆ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೬ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಫ್, ೨೦೦೨ರಲ್ಲಿ ಜ್ಞಾನಪೀಠ ಪ್ರಶಸ್ತಿ ಹಾಗೂ ೨೦೦೯ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]