ಪಂಡಿತ್ ಜಸರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಡಿತ್ ಜಸರಾಜ್
Pandit Jasraj at Govind Dev Ji Temple, Jaipur 2011.jpg
ಪಂಡಿತ್ ಜಸರಾಜ್
ಹಿನ್ನೆಲೆ ಮಾಹಿತಿ
ಜನನ (1930-01-28) ೨೮ ಜನವರಿ ೧೯೩೦ (ವಯಸ್ಸು ೯೩)
ಮೂಲಸ್ಥಳಹಿಸ್ಸಾರ್, ಹರ್ಯಾಣ, ಭಾರತ
ಸಂಗೀತ ಶೈಲಿಹಿಂದೂಸ್ತಾನಿ ಸಂಗೀತ
ವೃತ್ತಿಗಾಯಕ
ಸಕ್ರಿಯ ವರ್ಷಗಳು1945–present
ಅಧೀಕೃತ ಜಾಲತಾಣಅಧಿಕೃತ ತಾಣ
ಪಂಡಿತ್ ಜಸರಾಜ್
Pandit Jasraj 2007.jpg

ಪಂಡಿತ್ ಜಸ್ ರಾಜ್ ರವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಮುಖ ಗಾಯಕರಲ್ಲಿ ಒಬ್ಬರು.ಮೇವಾಟಿ ಘರಾಣದ ಅದ್ವರ್ಯುವಾದ ಇವರು ೧೯೩೦ರಲ್ಲಿ ಹರ್ಯಾಣ ರಾಜ್ಯದ ಹಿಸ್ಸಾರ್ ಎಂಬಲ್ಲಿ ಜನಿಸಿದರು.ಪ್ರಾಥಮಿಕ ಸಂಗೀತ ಅಭ್ಯಾಸವನ್ನು ತನ್ನ ಸಹೋದರ ಪಂಡಿತ್ ಮಣಿರಾಮ್ ರವರಿಂದ ಪಡೆದರು.ಹಲವಾರು ಪ್ರಶಸ್ತಿಗಳನ್ನು ಪಡೆದ ಇವರು ಭಾರತದ ಉದ್ದಗಲ ಜನಪ್ರಿಯತೆಯನ್ನು ಗಳಿಸಿ ಕೊಂಡಿದ್ದಾರೆ.೧೯೯೭-೯೮ರಲ್ಲಿ ಕಾಳಿದಾಸ ಸಮ್ಮಾನ್ಪ್ರಶಸ್ತಿ, ೨೦೦೦ದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆಯಿತು.ಇವರ ಶಿಷ್ಯರಲ್ಲಿ ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಪ್ರಮುಖರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]