ವಿಷಯಕ್ಕೆ ಹೋಗು

ಗಾಯಕಪ್ರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಗಾಯಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿಮೂರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಗೇಯಹೆಜ್ಜಜ್ಜಿ ಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

[ಬದಲಾಯಿಸಿ]
Gayakapriya scale with Shadjam at C

ಇದು ತೃತೀಯ "ಅಗ್ನಿ" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೧ ಸ'
ಅವರೋಹಣ ಸ' ನಿ೧ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಹೆಜ್ಜಜ್ಜಿ, ಕಲಾಕಾಂತಿ, ಕಾಲಗಡ,ಕಲ್ಪನಾಧಾರಿಣಿ. ಇದರಲ್ಲಿ ಕಾಲಗಡ ಹೆಚ್ಚು ಜನಪ್ರಿಯವಾಗಿದೆ. 1 ಗೇಯ ಹೆಜ್ಜಜ್ಜಿ. ಸ ರಿ೧ ಮ೧ ಗ೩ ಮ೧ ಪ ದ೧ ಸ ಸ ನಿ೩ ದ೧ ಪ ಮ೧ ಗ೩ ರಿ೧ ಸ 2 ಹೆಜ್ಜಜ್ಜಿ. ಸ ರಿ೧ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ 3 ಕಲಾಕಾಂತಿ. ಸ ರಿ೧ ಗ೩ ಮ೧ ದ೧ ನಿ೧ ಸ ಸ ನಿ೧ ದ೧ ಪ ಗ೩ ರಿ೧ ಸ 4 ಕಲ್ಕಡ. ಸ ರಿ೧ ಗ೩ ಪ ದ೧ ನಿ೧ ಸ ಸ ರಿ೧ ಗ೩ ಪ ದ೧ ಸ ಸ ನಿ೧ ದ೧ ಪ ಗ೩ ರಿ೧ ಸ 5 ಕಲ್ಪನಧಾರಿಣಿ. ಸ ಗ೩ ಮ೧ ಪ ದ೧ ಸ ಸ ನಿ೧ ದ೧ ಪ ಮ೧ ಗ೩ ರಿ೧ ಸ

ಜನಪ್ರಿಯ ರಚನೆಗಳು

[ಬದಲಾಯಿಸಿ]

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ನಾದ ನಿಲೈ ಕೋಟೀಶ್ವರ್ ಅಯ್ಯರ್
ಕೃತಿ ಶ್ರೀ ಮಹಾವಿಷ್ಣುಂ ಬಾಲಮುರಳಿ ಕೃಷ್ಣ

ಉಲ್ಲೇಖಗಳು

[ಬದಲಾಯಿಸಿ]
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]