ವಿಷಯಕ್ಕೆ ಹೋಗು

ನಾಟಕಪ್ರಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ನಾಟಕಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾಟಾಭರಣಮ್ ಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

[ಬದಲಾಯಿಸಿ]
Natakapriya scale with shadjam at C

ಇದು ದ್ವಿತೀಯ "ನೇತ್ರ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ರಾಗ ಸಿಂಧು ಭೈರವಿ. 1 ನಟಾಭರಣ ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 2 ಅಲಂಕಾರಪ್ರಿಯ. ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 3 ಭಾಗ್ಯಶಬರಿ ಸ ರಿ೧ ಗ೨ ಮ೧ ದ೨ ನಿ೨ ಸ ಸ ನಿ೨ ದ೨ ಮ೧ ಗ೨ ರಿ೧ ಸ 4 ದೀಪರಮು. ಸ ರಿ೧ ಗ೨ ಮ೧ ಪ ದ೨ ನಿ೨ ಸ ಸ ನಿ೨ ದ೨ ನಿ೨ ಪ ಮ೧ ಗ೨ ರಿ೧ ಸ 5 ಗುಣಾವತಿ .ಸ ರಿ೧ ಮ೧ ಪ ದ೨ ಸ ಸ ದ೨ ಪ ಮ೧ ರಿ೧ ಸ 6 ಹಿಂದೊಳದೇಶಿಕ. ಸ ಮ೧ ರಿ೧ ಗ೨ ಮ೧ ಪ ದ೨ ನಿ೨ ಸ ಸ ಪ ನಿ೨ ದ೨ ಮ೧ ಗ೨ ರಿ೧ ಸ 7 ಕನಕಾದ್ರಿ .ಸ ರಿ೧ ಗ೨ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 8 ಮಾತಂಗಕಾಮಿನಿ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ಸ 9 ನಾಟ್ಯಧಾರಣ. ಸ ರಿ೧ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ರಿ೧ ಸ 10 ನಿರಂಜನ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಗ೨ ರಿ೧ ಸ 11 ಶಾಂತಭಾಶಿಣಿ. ಸ ರಿ೧ ಗ೨ ಮ೧ ಪ ದ೨ ಸ ಸ ನಿ೨ ದ೨ ಪ ಮ೧ ಸ 12 ಶಿವಶಕ್ತಿ. ಸ ಗ೨ ಮ೧ ದ೨ ಸ ಸ ನಿ೨ ದ೨ ಮ೧ ಗ೨ ಸ 13 ಸಿಂಧು ಭೈರವಿ. ಸ ರಿ೨ ಗ೨ ಮ೧ ಗ೨ ಪ ದ೧ ನಿ೨ ಸ ನಿ೨ ದ೧ ಪ ಮ೧ ಗ೨ ರಿ೧ ಸ ನಿ೨ ಸ

ಜನಪ್ರಿಯ ರಚನೆಗಳು

[ಬದಲಾಯಿಸಿ]

ಈ ರಾಗದಲ್ಲಿ ಪ್ರಚಲಿತದಲ್ಲಿರುವ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಮಾರ ಜನನೀಮ್ ಆಶ್ರಯೇ ನಲ್ಲಂ ಚಕ್ರವರ್ತುಲು ಕೃಷ್ಣಮಾಚಾರ್ಯಲು ಆದಿ
ಕೃತಿ ಎಂದುಕಿಂತ ಕೋಪಮು ತಿರುವೊಟ್ಟ್ರಿಯೂರ್ ತ್ಯಾಗಯ್ಯರ್ ಆದಿ?
ಕೃತಿ ಇದಿ ಸಮಯಮು ಮೈಸೂರು ವಾಸುದೇವಾಚಾರ್ ರೂಪಕ
ಕೃತಿ ಗೀತ ವಾದ್ಯ ನಟನ ತಂಜಾವೂರ್ ಶಂಕರ ಅಯ್ಯರ್ ಆದಿ
ಕೃತಿ ಪರಿಪಾಲಯ ಮಾಮ್ ಬಾಲಮುರಳಿ ಕೃಷ್ಣ ರೂಪಕ


ಉಲ್ಲೇಖಗಳು

[ಬದಲಾಯಿಸಿ]
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]