ಸೂರ್ಯಕಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಸೂರ್ಯಕಾಂತ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೇಳನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಛಾಯಾವತಿ ಎಂದು ಹೆಸರಿಸಿದ್ದಾರೆ.[೧][೨]

ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]

Suryakantam scale with shadjam at C

ಇದು ತೃತೀಯ "ಅಗ್ನಿ" ಚಕ್ರದ ಐದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೩ ಸ'
ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು[ಬದಲಾಯಿಸಿ]

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ವಸಂತ, ಭೈರವಮ್, ರೋಹಿಣಿ,ಶುದ್ಧಗೌಳ ಮುಂತಾದವುಗಳು. ಇದರಲ್ಲಿ ವಸಂತ,ಭೈರವಮ್ ಹೆಚ್ಚು ಜನಪ್ರಿಯವಾಗಿದೆ. 1 ಚಾಯವತಿ. ಸ ರಿ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಸ 2 ಭ್ಯೆರವಮ್ ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ಗ೩ ರಿ೧ ಸ 3 Haridarpa. ಸ ರಿ೧ ಗ೩ ಮ೧ ಪ ದ೨ ನಿ೩ ಸ ಸ ದ೨ ಪ ಮ೧ ರಿ೧ ಸ 4 Jayasamvardhani. ಸ ಗ೩ ಮ೧ ಪ ದ೨ ನಿ೩ ಸ ಸ ನಿ೩ ಪ ಮ೧ ಗ೩ ರಿ೧ ಸ 5 ಜೀವಂತಿಕಾ. ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 6 ಕುಸುಮಾಮೃತ. ಸ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ರಿ೧ ಗ೩ ಮ೧ ಸ 7 ನಾಗಚೂಡಾಮಣಿ. ಸ ರಿ೧ ಗ೩ ಮ೧ ಪ ದ೨ ಸ ಸ ದ೨ ನಿ೨ ದ೨ ಪ ಮ೧ ಗ೩ ಮ೧ ರಿ೨ ಸ 8 ರೋಹಿಣಿ. ಸ ರಿ೧ ಗ೨ ಮ೧ ಮ೨ ದ೨ ನಿ೨ ಸ ಸ ನಿ೨ ದ೨ ಮ೨ ಮ೧ ಗ೨ ರಿ೧ ಸ 9 ಸಾಮಕನ್ನಡ. ಸ ರಿ೨ ಮ೧ ಗ೨ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ರಿ೧ ಸ 10 ಸೌರಾಷ್ಟ್ರ. ಸ ರಿ೧ ಗ೩ ಮ೧ ಪ ಮ೧ ದ೨ ನಿ೩ ಸ ಸ ನಿ೩ ದ೨ ನಿ೨ ದ೨ ಪ ಮ೧ ಗ೩ ರಿ೧ ಸ 11 ಶುದ್ಧ ಗೌಳ. ಸ ರಿ೧ ಮ೧ ಪ ನಿ೩ ಸ ಸ ನಿ೩ ಪ ಮ೧ ರಿ೧ ಸ 12 Supradeepam. ಸ ರಿ೧ ಮ೧ ಪ ದ೨ ನಿ೩ ಸ ಸ ನಿ೩ ದ೨ ಪ ಮ೧ ಗ೩ ಮ೧ ರಿ೧ ಸ 13 ವಸಂತ. ಸ ಮ೧ ಗ೩ ಮ೧ ದ೨ ನಿ೩ ಸ ಸ ನಿ೩ ದ೨ ಮ೧ ಗ೩ ರಿ೧ ಸ

ಜನಪ್ರಿಯ ರಚನೆಗಳು[ಬದಲಾಯಿಸಿ]

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಕನವೋ ನೀನಾಲ್ವೋ ಕೋಟೀಶ್ವರ್ ಅಯ್ಯರ್
ಕೃತಿ ಶ್ರೀ ಸಾಂಬಶಿವಯ್ಯ ಮುತ್ತುಸ್ವಾಮಿ ದೀಕ್ಷಿತ
ಕೃತಿ ಮುದ್ದುಮೋಮು ಎಲಗು ತ್ಯಾಗರಾಜರು

ಉಲ್ಲೇಖಗಳು[ಬದಲಾಯಿಸಿ]

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು[ಬದಲಾಯಿಸಿ]