ತಾಳ (ಸಂಗೀತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Musical and lyric metre


ತಾಳ (ಸಂಗೀತ)ವು ಭಾರತೀಯ ಸಂಗೀತ ಪದ್ಧತಿಯಲ್ಲಿ ಯಾವುದೇ ಸಂಯೋಜನೆಯ ಲಯವನ್ನು ಸೂಚಿಸುವ ಪದ. ಇದು ಪಾಶ್ಚಾತ್ಯ ಸಂಗೀತ ಪದ್ಧತಿಯ ಮೀಟರ್ ಪದಕ್ಕೆ ಹೆಚ್ಚು ಕಡಿಮೆ ಸಮಾನಾರ್ಧಕವಾಗಿದೆ. ಇದನ್ನು ತಾಳವಾದ್ಯಗಳಾದ ಮೃದಂಗ, ತಬಲಾ, ಖಂಜೀರ, ಘಟ ಮುಂತಾದ ವಾದ್ಯಗಳನ್ನು ಬಳಸಿ ನುಡಿಸಲಾಗುತ್ತದೆ. ಇದು ಸಂಗೀತಕ್ಕೆ ಅನುಗುಣವಾಗಿರುತ್ತದೆ.

'ಲಯ ಎರಡು ಮಾತ್ರೆ ಯಾ ನಡುವಿನ ಕಾಲಾವಕಾಶಕ್ಕೆ ಲಯ ಎನ್ನುತ್ತದೆ ಲಯದ ಸ್ಥಾನ ಸಂಗೀತದಲ್ಲಿ ಅತ್ಯಂತ ಮಹತ್ವದ ಪಾತ್ರ

ವಿಲಂಬಿತ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಒಂದು ಲಯ ನುಡಿಸುವ ಕ್ರಿಯೆಗೆ ವಿಲಂಬಿತ ಲಯ ಎನ್ನುತ್ತಾರೆ

ದೃತಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ನಾಲ್ಕು ಅಕ್ಷರ ನುಡಿಸುವ ಕ್ರಿಯೆಗೆ ದೃತ ಲಯ ಎನ್ನುತ್ತಾರೆ

ಮದ್ಯ ಲಯ ಒಂದು ಮಾತ್ರೆ ಯಾ ಕಾಲಾವಧಿಯಲ್ಲಿ ಎರಡು ಅಕ್ಷರ ನುಡಿಸುವ ಕ್ರಿಯೆಗೆ ಮದ್ಯ ಲಯ ಎನ್ನುತ್ತಾರೆ

ಸಮ್ ಯಾವುದೆ ತಾಳದಲ್ಲಿ ಮೊದಲನೆಯ ಮಾತ್ರೆಗೆ ಬಿವ ಪೆಟ್ಟಿಗೆ ಸಮ್ ಎನ್ನುವರು

ತಬಲ ತಬಲ ಅಥವಾ ಪಖವಾಜ ಮೇಲೆ ನುಡಿಸುವ ಅಕ್ಷರವನ್ನು ಬೋಲ್ ಎನ್ನುವರು.