ವಿಷಯಕ್ಕೆ ಹೋಗು

ವಕುಲಾಭರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ವಕುಲಾಭರಣ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನಾಲ್ಕನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ದಾತಿವಸಂತ ಭೈರವಿ ಎಂದು ಹೆಸರಿಸಿದ್ದಾರೆ.[][]

ರಾಗ ಲಕ್ಷಣ ಮತ್ತು ಸ್ವರೂಪ

[ಬದಲಾಯಿಸಿ]
Vakulabharanam scale with shadjam at C

ಇದು ತೃತೀಯ "ಅಗ್ನಿ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೨ ಸ'
ಅವರೋಹಣ ಸ' ನಿ೨ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ವಸಂತಮುಖಾರಿ, ಶುದ್ಧಕಾಂಭೋಜಿ, ವಸಂತಭೈರವಿ ಮುಂತಾದವುಗಳು. ಇದರಲ್ಲಿ ಶುದ್ಧ ಕಾಂಭೋಜಿ ಹೆಚ್ಚು ಜನಪ್ರಿಯವಾಗಿದೆ. 1 ವಾತೀ ವಸಂತಭೈರವಿ. ಸ ರಿ೧ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ರಿ೧ ಸ 2 ಆಹಿರಿ. ಸ ರಿ೧ ಸ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 3 ಅಮುಧಾಸುರಭಿ. ಸ ಮ೧ ಗ೩ ಮ೧ ಪ ದ೧ ಸ ಸ ನಿ೨ ದ೧ ಪ ಮ೧ ರಿ೧ ಸ 4 ದೇವಿಪ್ರಿಯ .ಸ ಗ೩ ಪ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 5 ಕಳಿಂದಜ. ಸ ರಿ೧ ಗ೩ ಮ೧ ಪ ನಿ೨ ಸ ಸ ನಿ೨ ಪ ಮ೧ ಗ೩ ರಿ೧ ಸ 6 ಕುವಲಯಾಭರಣ. ಸ ರಿ೧ ಗ೩ ಮ೧ ದ೧ ನಿ೧ ಸ ಸ ನಿ೧ ದ೧ ಮ೧ ಗ೩ ರಿ೧ ಸ 7 ಸಲ್ಲಪ. ಸ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ಸ 8 ಸೋಮ. ಸ ರಿ೧ ಪ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಪ ಮ೧ ಗ೩ ರಿ೧ ಸ 9 ಸೂರ್ಯಾ .ಸ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ಸ 10 ಶುಧ ಕಾಂಭೋಜಿ .ಸ ಗ೩ ರಿ೧ ಮ೧ ಪ ನಿ೨ ಸ ಸ ನಿ೨ ಪ ಮ೧ ಗ೩ ರಿ೧ ಸ 11 ವಸಂತಭೈರವಿ. ಸ ರಿ೧ ಗ೩ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೩ ರಿ೧ ಸ 12 ವಸಂತ ಮುಖಾರಿ. ಸ ಮ೧ ಗ೩ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ 13 ವಿಜಯೋಲ್ಲಾಸಿನಿ ಸ ರಿ೧ ಗ೩ ಮ೧ ಪ ಮ೧ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೩ ರಿ೧ ಸ

ಜನಪ್ರಿಯ ರಚನೆಗಳು

[ಬದಲಾಯಿಸಿ]

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ನಂಬಿನೆನ್ ಅಯ್ಯ ಕೋಟೀಶ್ವರ್ ಅಯ್ಯರ್
ಕೃತಿ ಕುಮಾರುಣಿ ವಲೇನು ಕಾವವೇ ಬಾಲಮುರಳಿ ಕೃಷ್ಣ
ಕೃತಿ ಯೇ ರಾಮುನಿ ನಮ್ಮಿತಿನೋ ತ್ಯಾಗರಾಜರು

ಉಲ್ಲೇಖಗಳು

[ಬದಲಾಯಿಸಿ]
  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ನಲ್ಲಿ ವಕುಲಾಭರಣ ರಾಗ ಗಾಯನ