ಪಾವನಿ (ರಾಗ)

ವಿಕಿಪೀಡಿಯ ಇಂದ
Jump to navigation Jump to search
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

Compositions

ವರ್ಣಂಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಖಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಪಾವನಿ (ರಾಗ) ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ನಲ್ವತ್ತೊಂದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಕುಂಭಿನಿ ಎಂದು ಹೆಸರಿಸಿದ್ದಾರೆ.[೧][೨]

ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]

Pavani scale with shadjam at C

ಇದು ಏಳನೆಯ "ರಿಷಿ" ಚಕ್ರದ ಐದನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.

ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು[ಬದಲಾಯಿಸಿ]

ಈ ರಾಗಕ್ಕೆ ನಾಲ್ಕು ಜನ್ಯರಾಗಗಳಿದ್ದು ಇದರಲ್ಲಿ ಚಂದ್ರಜ್ಯೋತಿ ರಾಗವು ಹೆಚ್ಚು ಬಳಕೆಯಲ್ಲಿದೆ.

ಜನಪ್ರಿಯ ರಚನೆಗಳು[ಬದಲಾಯಿಸಿ]

ಈ ರಾಗದಲ್ಲಿ ಜನಪ್ರಿಯ ರಚನೆಗಳು

ವಿಧ ಕೃತಿ ವಾಗ್ಗೇಯಕಾರ ತಾಳ
ಕೃತಿ ಸಚ್ಚಿದಾನಂದಮಯ ತ್ಯಾಗರಾಜರು
ಕೃತಿ ಅಂಜಾದೇ ಕೊಟೀಶ್ವರ ಅಯ್ಯರ್

ಉಲ್ಲೇಖಗಳು[ಬದಲಾಯಿಸಿ]

  1. Ragas in Carnatic music by Dr. S. Bhagyalekshmy, Pub. 1990, CBH Publications
  2. Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು[ಬದಲಾಯಿಸಿ]