ಯಾಗಪ್ರಿಯ
ಗೋಚರ
| ಕರ್ನಾಟಕ ಸಂಗೀತ | |
|---|---|
| ಪರಿಕಲ್ಪನೆಗಳು | |
| ಸಂಗೀತ ರಚನೆಗಳು | |
| ಸಂಗೀತೋಪಕರಣಗಳು | |
|
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
| ಸಂಗೀತಕಾರರು | |
ಯಾಗಪ್ರಿಯ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಮೂವತ್ತೊಂದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಕಲಾವತಿ ಎಂದು ಹೆಸರಿಸಿದ್ದಾರೆ.[೧][೨] ಈ ರಾಗವು ಕಲಾವತಿ ಎಂಬ ಹೆಸರಿನಲ್ಲಿ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿಯೂ ಜನಪ್ರಿಯವಾಗಿದೆ.
ರಾಗ ಲಕ್ಷಣ ಮತ್ತು ಸ್ವರೂಪ
[ಬದಲಾಯಿಸಿ]
ಇದು ಆರನೆಯ "ಋತು" ಚಕ್ರದ ಮೊದಲನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು,ಗಾನವಾರಿಧಿ, ದೇಶರಂಜನಿ ಮುಂತಾದವುಗಳು ಬಳಕೆಯಲ್ಲಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಈ ರಾಗದಲ್ಲಿ ಜನಪ್ರಿಯ ರಚನೆಗಳು
| ವಿಧ | ಕೃತಿ | ವಾಗ್ಗೇಯಕಾರ | ತಾಳ | |
|---|---|---|---|---|
| ಕೃತಿ | ಕಲಾವತಿ ಕಮಲಾಸ್ಯಾನು | ಮುತ್ತುಸ್ವಾಮಿ ದೀಕ್ಷಿತರು | ||
| ಕೃತಿ | ಶಂಭೋ ಸದಾಶಿವ | ಕೊಟೀಶ್ವರ ಅಯ್ಯರ್ |
ಉಲ್ಲೇಖಗಳು
[ಬದಲಾಯಿಸಿ]