ಕೇಸರ್ ಬಾಯಿ ಕೇರ್ಕರ್

ವಿಕಿಪೀಡಿಯ ಇಂದ
Jump to navigation Jump to search
Kesarbai Kerkar
कॆसरबाई कॆरकर
ಜನ್ಮ ನಾಮ ಕೇಸರ್ ಬಾಯಿ ಕೇರ್ಕರ್
ಮೂಲಸ್ಥಳ ಕೇರಿ, ಗೋವಾ
ಶೈಲಿ/ಗಳು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ - ಖಯಾಲ್
ವೃತ್ತಿಗಳು ಹಿಂದುಸ್ತಾನಿ ಗಾಯಿಕೆ

'ಕೇಸರ್ ಬಾಯಿ ಕೇರ್ಕರ್' (July ೧೩, ೧೮೯೨ – September ೧೬, ೧೯೭೭) ಜೈಪುರ ಅತ್ರೋಲಿ ಘರಾಣದ ಪ್ರಮುಖ ಗಾಯಿಕೆ.ಗೋವಾದಲ್ಲಿ ಜನಿಸಿದ ಇವರುಅಬ್ದುಲ್ ಕರೀಂ ಖಾನ್‌ರಲ್ಲಿ ಪ್ರಾರಂಬಿಕ ಶಿಕ್ಷಣವನ್ನು ಪಡೆದರೂ ಮುಂದೆ ಉಸ್ತಾದ್ ಅಲ್ಲಾದಿಯಾ ಖಾನ್ ರವರ ಶಿಷ್ಯೆಯಾಗಿ ಪ್ರಸಿದ್ಧರು.

ಪ್ರಶಸ್ತಿಗಳು[ಬದಲಾಯಿಸಿ]

  • ೧೯೬೯ ರಲ್ಲಿ ;ಪದ್ಮಭೂಷಣ; ಪ್ರಶಸ್ತಿ ದೊರೆತಿದೆ.
  • ಇವರ ಗಾಯಿಕೆಯ ಧ್ವನಿ ಸುರುಳಿ ೧೯೭೭ರಲ್ಲಿ ವಾಯೇಜರ್ ಗಗನ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿದ, 'ವಾಯೇಜರ್ ಗೋಲ್ಡನ್ ರೆಕಾರ್ಡ್'^ನಲ್ಲಿ ಸೇರ್ಪಡೆಗೊಂಡಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]