ವಿಷಯಕ್ಕೆ ಹೋಗು

ಹೀರಾಬಾಯಿ ಬಡೋದೆಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hirabai Barodekar
ಜನ್ಮನಾಮಚಂಪಾಕಲಿ
ಮೂಲಸ್ಥಳಬರೋಡ, ಭಾರತ
ಸಂಗೀತ ಶೈಲಿಖಯಾಲ್, ಠುಮ್ರಿ, ಘಜಲ್, ಮತ್ತು ಭಜನ್
ವೃತ್ತಿಗಾಯಿಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ
ಸಕ್ರಿಯ ವರ್ಷಗಳು1920–1989

'ಹೀರಾಬಾಯಿ ಬಡೋದೆಕರ' (೧೯೦೫ – ನವೆಂಬರ್ ೨೦, ೧೯೮೯)ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಿಕೆ. ಕಿರಾಣ ಘರಾಣ ದ ಪ್ರಸಿದ್ಧ ಅಬ್ದುಲ್ ಕರೀಮ್ ಖಾನ್ ರವರ ಮಗಳು.ಖಯಾಲ್,ಠುಮ್ರಿ,ಭಜನ್ ಗಾಯನದಲ್ಲಿ ಅಂತೆಯೇ ಮರಾಠಿ ನಾಟ್ಯ ಸಂಗೀತದಲ್ಲಿ ಮೇರು ಗಾಯಿಕೆಯಾಗಿ ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ದವರಲ್ಲಿ ಒಬ್ಬರು.

ಪ್ರಶಸ್ತಿ,ಪುರಸ್ಕಾರಗಳು

[ಬದಲಾಯಿಸಿ]