ಜಿತೇಂದ್ರ ಅಭಿಷೇಕಿ
Jump to navigation
Jump to search
ಜಿತೇಂದ್ರ ಅಭಿಷೇಕಿ(ಸೆಪ್ಟೆಂಬರ್ 21, 1929 –ನವಂಬರ್ 7, 1998) ಪಂಡಿತ ಜಿತೇಂದ್ರ ಅಭಿಷೇಕಿ ಹಿಂದೂಸ್ಥಾನಿ ಸಂಗೀತದ ಒಂದು ಪ್ರಮುಖ ಹೆಸರು.ಇವರು ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಮರಾಠಿ ರಂಗಗೀತೆಗಳಿಗೂ ಕೊಟ್ಟು ಅದನ್ನು ಪ್ರಚಾರ ಮಾಡಿದರು.ಇದರಿಂದಾಗಿ ಇವರಖ್ಯಾಲ್ ಗಾಯನಕ್ಕೆ ತನ್ನದೇ ಒಂದು ವೈಶಿಷ್ಟ್ಯತೆ ಒದಗಿತು.ಇವರು ೧೯೯೮ರಲ್ಲಿ ನಿಧನರಾದರು.ಇವರಿಗೆ ೧೯೮೮ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.