ಕೃಷ್ಣ ಹಾನಗಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೃಷ್ಣ ಹಾನಗಲ್ ಇವರು ಪ್ರಸಿದ್ಧ ಗಾಯಿಕೆ ಗಂಗೂಬಾಯಿ ಹಾನಗಲ್ ರವರ ಮಗಳು. ತಾಯಿಯಂತೆಯೇ ಮಗಳೂ ಕೂಡಾ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಗಾಯಿಕೆಯಾಗಿ ಪ್ರಸಿದ್ಧರಾಗುತ್ತಿದ್ದಾರೆ.