ಕಿಶೋರಿ ಅಮೋನ್‍ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಶೋರಿ ಅಮೋಣ್ಕರ್
ಜನನ1931 (ವಯಸ್ಸು 92–93)[೧]
ಸಂಗೀತ ಶೈಲಿHindustani classical music
ವಾದ್ಯಗಳುsinging
Associated actsಮೋಗುಬಾಯಿ ಕುರ್ಡಿಕರ್

ಕಿಶೋರಿ ಅಮೋನ್‍ಕರ್ (೧೦ ಏಪ್ರಿಲ್ ೧೯೩೧ – ೩ ಏಪ್ರಿಲ್ ೨೦೧೭) ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಹೆಸರಾಂತ ಹಾಡುಗಾರ್ತಿ. ಇವರು ಜೈಪುರ ಘರಾಣಾದ ಮೋಗುಬಾಯಿ ಕುರ್ಡಿಕರ್ ರವರ ಮಗಳು.ಖ್ಯಾಲ್, ಠುಮ್ರಿ ಮತ್ತು ಭಜನ್ ಹಾಡುಗಾರಿಕೆಯಲ್ಲಿ ಪ್ರಸಿದ್ಧರು.ಇವರಿಗ ೨೦೦೨ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]

  1. Martinez, José Luiz (2001). Semiosis in Hindustani music. Delhi: Motilal Banarsidass Publishers Pvt. Ltd. p. 169. ISBN 81-208-1801-6.