ಪ್ರಭಾ ಅತ್ರೆ
ಪ್ರಭಾ ಅತ್ರೆ | |
---|---|
![]() | |
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | ಪುಣೆ, ಭಾರತ |
ವಾದ್ಯಗಳು | ಗಾಯಿಕೆ |
ಪ್ರಭಾ ಅತ್ರೆ (ಜನನ 13 ಸೆಪ್ಟೆಂಬರ್ 1932) ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಟ ಗಾಯಿಕೆಯರಲ್ಲಿ ಒಬ್ಬರು.ಪೂನಾದಲ್ಲಿ ಜನಿಸಿದ ಇವರು ಹೀರಾಬಾಯಿ ಬಡೋದೆಕರ ರವರ ಶಿಷ್ಯೆ.ಸಂಗೀತದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿರುವ ಇವರು ಸಂಗೀತದ ಓರ್ವ ಶ್ರೇಷ್ಟ ಶಿಕ್ಷಕರು.ಇವರಿಗೆ ೧೯೯೦ ರಲ್ಲಿ ಪದ್ಮಶ್ರೀ ಪ್ರಶಸ್ಥಿ,೨೦೦೨ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೯೧ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳಲ್ಲದೆ ಕಾಳಿದಾಸ್ ಸಮ್ಮಾನ್,ದೀನನಾಥ ಮಂಗೇಶ್ಕರ್ ಪ್ರಶಸ್ಥಿ ಮುಂತಾದ ಹಲವಾರು ಪ್ರಶಸ್ಥಿಗಳನ್ನು ನೀಡಿ ಸನ್ಮಾನಿಸಿರುತ್ತಾರೆ.