ಸಿತಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


ಸಿತಾರ್ ಹಿಂದುಸ್ತಾನಿ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದು ವೀಣೆಯನ್ನು ಹಿಂದೂಸ್ತಾನಿ ಶೈಲಿಗೆ ಅಳವಡಿಸಿಕೊಂಡಾಗ ಮಾರ್ಪಾಡು ಮಾಡಲ್ಪಟ್ಟ ವಾದ್ಯ. ಇದು ಒಂದು ಪುರಾತನ ಭಾರತೀಯ ವಾದ್ಯ. ತನ್ನ ಮೊಘಲ್ ಪೋಷಕರ ಸಂಗೀತದ ಅಭಿರುಚಿಯನ್ನು ಪಾಲಿಸಲು ಮೊಘಲ್ ಸಾಮ್ರಾಜ್ಯದ ಸಂಗೀತಗಾರ ಈ ವಾದ್ಯವನ್ನು ಬದಲಾಯಿಸಿದನು. ನಂತರ ಅದನ್ನು ಪರ್ಷಿಯನ್ ವಾದ್ಯ ಸಿತಾರ್ (ಮೂರು ತಂತಿಗಳು ಎಂಬ ಅರ್ಥ) ಎಂಬ ಹೆಸರನ್ನು ಇಟ್ಟನು.

ಪ್ರಸಿದ್ಧ ಕಲಾವಿದರು[ಬದಲಾಯಿಸಿ]

"https://kn.wikipedia.org/w/index.php?title=ಸಿತಾರ್&oldid=1096076" ಇಂದ ಪಡೆಯಲ್ಪಟ್ಟಿದೆ