ಮೇವಾತೀ ಘರಾನಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೇವಾತೀ ಘರಾನಾ ಹದಿನಾರನೇ ಶತಮಾನದಲ್ಲಿ ಉಗಮವಾದ ಒಂದು ಹಿಂದುಸ್ತಾನಿ ಸಂಗೀತಘರಾನಾ. ಉಸ್ತಾದ್ ಘಗ್ಗೆ ನಜೀರ್ ಖಾನ್ಘರಾನಾದ ಅಧುನಿಕ ಕುಲಾಧಿಪತಿಯೆಂದು ಪರಿಗಣಿಸಲಾಗುತ್ತದೆ. ಪಂಡಿತ್ ಜಸರಾಜ್ ಈ ಘರಾನಾದ ಸದ್ಯದ ಪ್ರಸಿದ್ಧ ಪ್ರತಿಪಾದಕರಾಗಿದ್ದಾರೆ.