ಅರುಣಾ ಅಸಫ್ ಅಲಿ
ಅರುಣಾ ಅಸಫ್ ಅಲಿ | |
---|---|
.ಅರುಣಾ ಅಸಫ್ ಅಲಿ | |
ಜನನ | July 16, 1909 |
ಮರಣ | 29 July 1996 | (aged 87)
ರಾಷ್ಟ್ರೀಯತೆ | ಭಾರತೀಯ |
ಹಳೆ ವಿದ್ಯಾರ್ಥಿ | Sacred Heart Convent |
ಉದ್ಯೋಗ | ಭಾರತಸ್ವಾತಂತ್ರ್ಯ ಹೋರಾಟಗಾರ್ತಿ,ಶಿಕ್ಷಕಿ |
ಅರುಣಾ ಅಸಫ್ ಅಲಿ (ಜುಲೈ ೧೬,೧೯೦೯ – ಜುಲೈ ೨೯,೧೯೯೬),ಎಂದು ಪ್ರಸಿದ್ಧರಾದ ಅರುಣಾ ಗಂಗೂಲಿಯವರು ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ಧರು.ಇವರಿಗೆ ೧೯೯೭ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.