ರಾಮ ನಾರಾಯಣ
ಗೋಚರ
| ರಾಮ ನಾರಾಯಣ | |
|---|---|
ರಾಮ ನಾರಾಯಣವರ ೨೦೦೯ನ ರಾಯಲ್ Albert ಹಾಲ್, ಲಂಡನ್ಲ್ಲಿ ನಡೆದ, ಕಚೇರಿ | |
| ಹಿನ್ನೆಲೆ ಮಾಹಿತಿ | |
| ಸಂಗೀತ ಶೈಲಿ | ಹಿಂದುಸ್ತಾನಿ ಸಂಗೀತ |
| ವಾದ್ಯಗಳು | ಸಾರಂಗಿ |
| Associated acts | ಅಬ್ದುಲ್ ವಾಹಿದ್ ಖಾನ್, ಚತುರ ಲಾಲ್, ಬ್ರಿಜ್ ನಾರಾಯಣ್ |
| ಅಧೀಕೃತ ಜಾಲತಾಣ | ಪಂಡಿತ್ ರಾಮ ನಾರಾಯಣ |
ರಾಮ ನಾರಾಯಣ (ಹಿಂದಿ:राम नारायण)೨೦ ಶತಮಾನದ ಪ್ರಸಿದ್ಧ ಸಾರಂಗಿ ವಾದಕರು. ಇವರು ಸಾರಂಗಿ ವಾದನದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ.ಇವರಿಗೆ ೨೦೦೫ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ಸ್ವಂತವಾಗಿ ಸಾರಂಗಿಯ ಮೂಲಕ ಸಂಗೀತ ರಚಿಸಿದ್ದಾರೆ.
ಹೊರಗಿನ ಕೊಂಡಿಗಳು
[ಬದಲಾಯಿಸಿ]Ram Narayan ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- escort marmaris Archived 2009-08-23 ವೇಬ್ಯಾಕ್ ಮೆಷಿನ್ ನಲ್ಲಿ.