ಸಾರಂಗಿ
ಗೋಚರ
ಸಾರಂಗಿ ಇದು ಭಾರತೀಯ ತಂತಿವಾದ್ಯ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಮಂದ್ರ ಸ್ಥಾಯಿಯ ವಾದ್ಯವಾಗಿದೆ.
ಪ್ರಸಿದ್ಧ ಸಾರಂಗಿ ವಾದಕರು
[ಬದಲಾಯಿಸಿ]- ಪಂಡಿತ್ ರಾಮ ನಾರಾಯಣ
- ಉಸ್ತಾದ್ ಸುಲ್ತಾನ್ ಖಾನ್
- ಉಸ್ತಾದ್ ಫಯಾಜ್ ಖಾನ್