ವಿಜಯಲಕ್ಶ್ಮೀ ಪಂಡಿತ್

ವಿಕಿಪೀಡಿಯ ಇಂದ
Jump to navigation Jump to search
ವಿಜಯಲಕ್ಶ್ಮೀ ಪಂಡಿತ್
ಜನನ18 ಆಗಸ್ಟ್ 1900
Allahabad
ಮರಣಡಿಸೆಂಬರ್ 1, 1990(1990-12-01) (ವಯಸ್ಸು 90)
ಬಾಳ ಸಂಗಾತಿRanjit Sitaram Pandit
ಮಕ್ಕಳುNayantara Sahgal


ವಿಜಯಲಕ್ಶ್ಮೀ ಪಂಡಿತ್ (೧೮ ಅಗಸ್ಟ್ ೧೯೦೦ –೧ ಡಿಸೆಂಬರ್ ೧೯೯೦) ಜವಾಹರ್‍ಲಾಲ್ ನೆಹರೂ ರವರ ಸಹೋದರಿ(ತಂಗಿ),ರಾಜತಂತ್ರಜ್ಞೆ ಮತ್ತು ರಾಜಕಾರಣಿ.ಇವರು ಹಲವಾರು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದು, ೧೯೫೩ರಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.ಇವರಿಗೆ ೧೯೬೨ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.