ರಘುನಾಥ್ ಮಶೇಲ್ಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಘುನಾಥ್ ಮಶೇಲ್ಕರ್
Ramesh Mashelkar Apr09.jpg
ಜನನ 1 ಜನವರಿ 1943
ಮಾಶೇಲ್ ಗೋವಾ
ವಾಸಸ್ಥಳ ಥಾಣೆ
ರಾಷ್ಟ್ರೀಯತೆ ಭಾರತೀಯ
ಕಾರ್ಯಕ್ಷೇತ್ರ ಕೆಮಿಕಲ್ ಎಂಜಿನಿಯರಿಂಗ್
ಸಂಸ್ಥೆಗಳು CSIR India; Global Research Alliance
ಪ್ರಸಿದ್ಧಿಗೆ ಕಾರಣ Intellectual Property Rights; R&D; Innovation
ಗಮನಾರ್ಹ ಪ್ರಶಸ್ತಿಗಳು ಪದ್ಮ ವಿಭೂಷಣ
ಪದ್ಮ ಭೂಷಣ
ಶಾಂತಿ ಸ್ವರೂಪ ಭಟ್ನಗರ್ ಪ್ರಶಸ್ತಿ
G.D. Birla Award for Scientific Research

ರಘುನಾಥ್ ಅನಂತ ಮಶೇಲ್ಕರ್([೧]ಜನನ: ಜನವರಿ ೧,೧೯೪೩) ಖ್ಯಾತ ವಿಜ್ಞಾನಿ. ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಸಿಎಸ್‍ಐಆರ್ (CSIR)ನ ಮಾಜಿ ಮುಖ್ಯ ನಿರ್ದೇಶಕರು.[೨] ಇವರು ಗೋವಾದ ಮಾಶೇಲ್ ಎಂಬಲ್ಲಿ ಜನಿಸಿದರು. ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.[೩].

ಉಲ್ಲೇಖಗಳು[ಬದಲಾಯಿಸಿ]

  1. http://www.csir.res.in/External/Heads/aboutcsir/leaders/DG/mashelkar-bio.htm
  2. CSIR
  3. "Padma Awards Announced". Press Information Bureau, Ministry of Home Affairs. 25 January, 2014. Retrieved 2014-01-26.  Check date values in: |date= (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]