ಇ. ಶ್ರೀಧರನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಇ. ಶ್ರೀಧರನ್
ഇ. ശ്രീധരൻ
ಜನನ ದಿನಾಂಕ 12 ಜೂನ್ 1932
ಪಾಲಕ್ಕಾಡ್, ಕೇರಳ, ಭಾರತ
ಇತರ ಹೆಸರುಗಳು ಮೆಟ್ರೋ ಮನುಷ್ಯ
ಉದ್ಯೋಗ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಮ್.ಆರ್.ಸಿ
ಹೆಸರುವಾಸಿ ದೆಹಲಿ ಮೆಟ್ರೋ ಮತ್ತು ಇತರೆ ರೈಲ್ವೇ ಸಂಬಂಧಿತ ಅಭಿವೃದ್ದಿಗಳು
ಪ್ರಶಸ್ತಿಗಳು ಪದ್ಮ ವಿಭೂಷಣ
A Phase I broad gauge train, supplied by Hyundai Rotem-BEML.

ಎಲಟ್ಟುವಲಪ್ಪಿಲ್ ಶ್ರೀಧರನ್ (ಮಲಯಾಳಂ:എലാട്ടുവളപ്പില്‍ ശ്രീധരന്‍; English: Elattuvalapil Sreedharan; ಹುಟ್ಟಿದ್ದು ೧೨ನೆ ಜೂನ್ ೧೯೩೨ ರಲ್ಲಿ) .ಇವರು ೧೯೯೫ ರಿಂದ ೨೦೧೨ರ ವರೆಗೆ [ದೆಹಲಿ ಮೆಟ್ರೋ]] ದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.ಇವರು ಕೊಂಕಣ ರೈಲ್ವೆಯ ಕನಸನ್ನು ಸಾಕಾರಗೊಳಿಸಿದವರು.ಇವರಿಗೆ ೨೦೦೧ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ದೊರೆಕಿತು.ಹಾಗು ೨೦೦೮ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರಕಿತು.ಇತ್ತಿಚೆಗೆ ಇವರನ್ನು ವಿಶ್ವಸಂಸ್ಥೆಯ 'ಉನ್ನತ ಮಟ್ಟದ ಸಲಹಾ ಗುಂಪು ಸಸ್ಟೇನಬಲ್ ಟ್ರಾನ್ಸ್ಪೋರ್ಟ್ ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಬನ್ ಕಿ-ಮೂನ್ ಅವರು ಕರೆದಿದ್ದರು.