ಸಿ.ಐ.ಡಿ.೭೨

ವಿಕಿಪೀಡಿಯ ಇಂದ
Jump to navigation Jump to search
ಸಿ.ಐ.ಡಿ.೭೨
ಸಿ.ಐ.ಡಿ ೭೨
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಡಿ.ಆರ್.ನಾಯ್ಡು
ಪಾತ್ರವರ್ಗಶ್ರೀನಾಥ್ , ರಾಜಶ್ರೀ, ರಾಜೇಶ್, ಬಿ.ವಿ.ರಾಧ, ತೂಗುದೀಪ ಶ್ರೀನಿವಾಸ್, ದ್ವಾರಕೀಶ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೭೩
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್

ಸಿ.ಐ.ಡಿ ೭೨, ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಡಿ.ಆರ್.ನಾಯ್ಡು ನಿರ್ಮಾಪಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ದ್ವಾರಕೀಶ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಶ್ರೀನಾಥ್
  • ನಾಯಕಿ(ಯರು) = ರಾಜಶ್ರೀ
  • ರಾಜೇಶ್
  • ಬಿ.ವಿ.ರಾಧ
  • ತೂಗುದೀಪ ಶ್ರೀನಿವಾಸ್
  • ದ್ವಾರಕೀಶ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/cid-72-1973