ವಿಷಯಕ್ಕೆ ಹೋಗು

ಸಿತಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿತಾರ ೧೯೯೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಕನ್ನಡ ಮತ್ತು ಮಲಯಾಳಂ ಭಾಷೆಯ ಅನೇಕ ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ತಮಿಳು ಮತ್ತು ತೆಲುಗಿನ ಕೆಲವು ಚಿತ್ರಗಳಲ್ಲು ನಟಿಸಿದ್ದಾರೆ.

ಸಿತಾರ ನಟಿಸಿರುವ ಕೆಲವು ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೯೪ಇಂಡಿಯನ್ಕನ್ನಡದೇವರಾಜ್
೧೯೯೫ಹಾಲುಂಡ ತವರುಕನ್ನಡಡಿ.ರಾಜೇಂದ್ರ ಬಾಬುವಿಷ್ಣುವರ್ಧನ್
೧೯೯೫ಕರುಳಿನ ಕುಡಿಕನ್ನಡವಿ.ಪಿ.ಸಾರಥಿವಿಷ್ಣುವರ್ಧನ್
೧೯೯೫ಕಾವ್ಯಕನ್ನಡಕೂಡ್ಲು ರಾಮಕೃಷ್ಣಸುಧಾರಾಣಿ, ರಾಮ್ ಕುಮಾರ್
೧೯೯೫ಗಣೇಶನ ಗಲಾಟೆಕನ್ನಡಫಣಿ ರಾಮಚಂದ್ರಶಶಿಕುಮಾರ್
೧೯೯೫ಧೀರ್ಘ ಸುಮಂಗಲಿಕನ್ನಡಡಿ.ರಾಜೇಂದ್ರ ಬಾಬುವಿಷ್ಣುವರ್ಧನ್
೧೯೯೫ಬೇಟೆಗಾರಕನ್ನಡಎ.ಟಿ.ರಘುಅಂಬರೀಶ್
೧೯೯೫ಬಂಗಾರದ ಕಳಶಕನ್ನಡಭಾರ್ಗವವಿಷ್ಣುವರ್ಧನ್, ಅಂಜನಾ
೧೯೯೫ಶ್ರಾವಣ ಸಂಜೆಕನ್ನಡಎ.ಟಿ.ರಘುರಾಮ್ ಕುಮಾರ್, ಚರಣ್ ರಾಜ್
೧೯೯೬ಆಯುಧಕನ್ನಡಅಯ್ಯಪ್ಪ ಪಿ ಶರ್ಮವಿಜಯಶಾಂತಿ, ಸಾಯಿಕುಮಾರ್
೧೯೯೬ಅನುರಾಗ ದೇವತೆಕನ್ನಡಭಾಸ್ಕರ್ಶಶಿಕುಮಾರ್
೧೯೯೬ಬಂಗಾರದ ಮನೆಕನ್ನಡಭಾರ್ಗವದೇವರಾಜ್
೧೯೯೬ಮನೆ ಮನೆ ರಾಮಾಯಣಕನ್ನಡಭಾಸ್ಕರ್ಅಭಿಜಿತ್, ಸಾಯಿಕುಮಾರ್
೧೯೯೬ಮುದ್ದಿನ ಅಳಿಯಕನ್ನಡಎಚ್.ವಾಸುಶಶಿಕುಮಾರ್
೧೯೯೬ಮುದ್ದಿನ ಸೊಸೆಕನ್ನಡಸಾಯಿಪ್ರಕಾಶ್ಅಭಿಜಿತ್
೧೯೯೬ಶಿವಲೀಲೆಕನ್ನಡಎಸ್.ಸ್ವಾಮಿನಾಥನ್ಕಲ್ಯಾಣ್ ಕುಮಾರ್
೧೯೯೬ಹೆತ್ತವಳ ಕೂಗುಕನ್ನಡವಿ.ಉಮಾಶಂಕರ್ಅಭಿಜಿತ್
೧೯೯೭ಅಮ್ಮಾವ್ರ ಗಂಡಕನ್ನಡಫಣಿ ರಾಮಚಂದ್ರಶಿವರಾಜ್ ಕುಮಾರ್
೧೯೯೭ಗಣೇಶ ಐ ಲವ್ ಯೂಕನ್ನಡಫಣಿ ರಾಮಚಂದ್ರಅನಂತ್ ನಾಗ್
೧೯೯೭ಗಂಡೆದೆ ಭೈರಕನ್ನಡವಿ.ಸೋಮಶೇಖರ್ದೇವರಾಜ್
೧೯೯೭ಜಾಕಿಚಾನ್ಕನ್ನಡಥ್ರಿಲ್ಲರ್ ಮಂಜುಸುಮನ್, ಅರುಣ್ ಪಾಂಡ್ಯನ್, ತಾರ
೧೯೯೭ಪೋಲಿಸ್ ಬೇಟೆಕನ್ನಡಜಿ.ಕೆ.ಮುದ್ದುರಾಜ್ಸಾಯಿಕುಮಾರ್
೧೯೯೭ಸಾಂಗ್ಲಿಯಾನ ಭಾಗ-೩ಕನ್ನಡರವೀಂದ್ರನಾಥ್ದೇವರಾಜ್
೧೯೯೮ಬಯಲು ದೀಪಕನ್ನಡಡಿ.ಎ.ಉಪಾಧ್ಯಶ್ರೀಧರ್
೧೯೯೮ಬಿಸಿರಕ್ತಕನ್ನಡಎಸ್.ಶಿವಕುಮಾರ್ಸುನಿಲ್
೧೯೯೮ಸ್ತ್ರೀಕನ್ನಡಶ್ರುತಿ, ಶಶಿಕುಮಾರ್
೨೦೦೧ಜೇನು ಗೂಡುಕನ್ನಡಎಸ್.ಉಮೇಶ್ದೇವರಾಜ್, ಕುಮಾರ್ ಗೋವಿಂದ್, ಶ್ರುತಿ
"https://kn.wikipedia.org/w/index.php?title=ಸಿತಾರ&oldid=689090" ಇಂದ ಪಡೆಯಲ್ಪಟ್ಟಿದೆ