ಹಾಲುಂಡ ತವರು
ಗೋಚರ
ಹಾಲುಂಡ ತವರು | |
---|---|
ಹಾಲುಂಡ ತವರು | |
ನಿರ್ದೇಶನ | ಡಿ.ರಾಜೇಂದ್ರಬಾಬು |
ನಿರ್ಮಾಪಕ | ವೈಜಾಗ್ ರಾಜು |
ಪಾತ್ರವರ್ಗ | ಡಾ. ವಿಷ್ಣುವರ್ಧನ್ ಸಿತಾರಾ ಪಂಢರೀಬಾಯಿ, ಶ್ರೀನಿವಾಸಮೂರ್ತಿ, ಲಕ್ಷ್ಮಣ್, ರಾಮಕೃಷ್ಣ,ಸದಾಶಿವ ಬ್ರಹ್ಮಾವರ |
ಸಂಗೀತ | ಹಂಸಲೇಖ |
ಬಿಡುಗಡೆಯಾಗಿದ್ದು | ೧೯೯೪ |
ಚಿತ್ರ ನಿರ್ಮಾಣ ಸಂಸ್ಥೆ | ಆದಿತ್ಯ ಮೂವಿ ಮೇಕರ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಚಿತ್ರವನ್ನು ಡಿ.ರಾಜೇಂದ್ರಬಾಬು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ವೈಜಾಗ್ ರಾಜು. ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ. ವಿಷ್ಣುವರ್ಧನ್, ಸಿತಾರಾ, ಪಂಢರೀಬಾಯಿ, ಶ್ರೀನಿವಾಸಮೂರ್ತಿ, ಲಕ್ಷ್ಮಣ್, ರಾಮಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಸಾಹಿತ್ಯಕಾರರು ಹಂಸಲೇಖ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೪ ರಲ್ಲಿ ಬಿಡುಗಡೆಯಾಯಿತು