ಮೇಘಾ ಶೆಟ್ಟಿ
ಗೋಚರ
ಮೇಘಾ ಶೆಟ್ಟಿ | |
---|---|
![]() ಮೇಘಾ ಶೆಟ್ಟಿ | |
ಜನನ | [೧] | 4 August 1998
ವಿದ್ಯಾಭ್ಯಾಸ | ಎಂ.ಬಿ.ಎ [೨] |
ವೃತ್ತಿ | ನಟಿ, ರೂಪದರ್ಶಿ |
Years active | ೨೦೧೯-ಇಲ್ಲಿಯ ತನಕ |
ಮೇಘಾ ಶೆಟ್ಟಿ (ಜನನ: 4 ಆಗಸ್ಟ್ 1998) ಅವರು ಕನ್ನಡ ಚಲನಚಿತ್ರ ಮತ್ತು ದೂರದರ್ಶನ ಕ್ಷೇತ್ರದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2019ರಲ್ಲಿ ಪ್ರಸಾರವಾದ 'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಅವರು ತಮ್ಮ ಸಿನಿ ಪಯಣ ಹಾಗೂ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಂಗಳೂರು ಮೂಲದ ಮೇಘಾ, ತುಳು ಭಾಷೆಯ ಬಂಟ್ಸ್ ಕುಟುಂಬದಲ್ಲಿ ಜನಿಸಿದರು. ಅವರ ನಟನೆಗೆ ಪ್ರಾರಂಭದ ದಿನಗಳಿಂದಲೇ ಪ್ರೇಕ್ಷಕರ ಮೆಚ್ಚುಗೆ ದೊರಕಿದ್ದು, ಟಿವಿಯಿಂದ ಬೆಳ್ಳಿತೆರೆಯತ್ತ ಯಶಸ್ವಿಯಾಗಿ ಕಾಲಿಟ್ಟರು.
ವೃತ್ತಿ ಜೀವನ
[ಬದಲಾಯಿಸಿ]ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಿರು ತೆರೆಗೆ ಕಾಲಿಟ್ಟ ಇವರು "ಥ್ರಿಬ್ಬಲ್ ರೈಡಿಂಗ್" ಚಲನಚಿತ್ರದ ಮೂಲಕ ಬೆಳ್ಳಿ ತೆರೆಯನ್ನು ಪ್ರವೇಶಿಸಿದರು. ೯ ಸೆಪ್ಟೆಂಬರ್ ೨೦೧೯ರಂದು.[೩].
ಪ್ರಶಸ್ತಿಗಳು
[ಬದಲಾಯಿಸಿ]ಜೊತೆಜೊತೆಯಲಿ ಧಾರಾವಾಹಿಯಲ್ಲಿನ ನಟನೆಗಾಗಿ ಮೇಘಾ ಶೆಟ್ಟಿ ಅವರಿಗೆ ಅವರಿಗೆ ಜೀ ಕುಟುಂಬ ಅವಾರ್ಡ್ಸ್ ೨೦೨೦ರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.
ಮೇಘಾ ಶೆಟ್ಟಿ ಅವರ ಧಾರಾವಾಹಿ ಮತ್ತು ಚಲನಚಿತ್ರಗಳು
[ಬದಲಾಯಿಸಿ]† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ | ನಾಯಕ ನಟ | ನಿರ್ದೇಶಕ | ಭಾಷೆ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|---|---|---|
೨೦೧೯ | ಜೊತೆ ಜೊತೆಯಲಿ (ಧಾರಾವಾಹಿ) | ಅನು ಸಿರಿಮನೆ | "ಆರ್ಯವರ್ಧನ್" ಆಗಿ ಅನಿರುದ್ಧ್ ಜಾಟ್ಕರ್ | ಆರೂರು ಜಗದೀಶ್ | ಕನ್ನಡ | ||
೨೦೨೧ | † ಥ್ರಿಬಲ್ ರೈಡಿಂಗ್ [೪] | ಗಣೇಶ್ | ಶ್ರೀ ಮಹೇಶ್ ಗೌಡ | ಕನ್ನಡ | |||
† ದಿಲ್ ಪಸಂದ್ [೫] | ಡಾರ್ಲಿಂಗ್ ಕೃಷ್ಣ | ಶಿವ ತೇಜಸ್ | ಕನ್ನಡ | ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮೇಘಾ ಶೆಟ್ಟಿ ಮತ್ತು ನಿಷ್ಕಿಕಾ ನಾಯ್ಡು ಮುಖ್ಯ ಭೂಮಿಕೆಯಲ್ಲಿದ್ದಾರೆ |
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮೇಘಾ ಶೆಟ್ಟಿ ಐ ಎಮ್ ಡಿ ಬಿನಲ್ಲಿ