ಜೊತೆ ಜೊತೆಯಲಿ (ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೊತೆ ಜೊತೆಯಲಿ 2019ರ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು ಝೀ ಕನ್ನಡದಲ್ಲಿ 9 ಸೆಪ್ಟೆಂಬರ್ 2019 ರಿಂದ ಪ್ರಸಾರವಾಗಿತ್ತು [೧] . ಈ ಕಾರ್ಯಕ್ರಮವು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದೆ.

ಜೊತೆ ಜೊತೆಯಲಿ (ಧಾರಾವಾಹಿ)
ಜೊತೆ ಜೊತೆಯಲಿ ಧಾರಾವಾಹಿ
ಶೈಲಿಧಾರಾವಾಹಿ
ನಿರ್ದೇಶಕರುಆರೂರು ಜಗದೀಶ
ನಟರುಅನಿರುದ್ಧ
ಮೇಘಾ ಶೆಟ್ಟಿ
ಮಾನಸ ಮನೋಹರ್
ಅಪೂರ್ವ ಶ್ರೀ
ಪ್ರಿಯದರ್ಶಿನಿ
ಪೃಥ್ವಿ ಅಂಬಾರ್
ಇವರ ಧ್ವನಿನಿಹಾಲ್ ತಾವ್ರೋ
ನಿನಾದ ನಾಯಕ್
ರಜತ್ ಹೆಗ್ಡೆ
ನಿರೂಪಣಾ ಸಂಗೀತಕಾರಸುನಾದ್ ಗೌತಮ್
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಸ್ಮಿತಾ ಜಗದೀಶ್ ಶೆಟ್ಟಿ
ಸಮಯಅಂದಾಜು. 20-22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಝಿ ಕನ್ನಡ
Original airing9 ಸೆಪ್ಟೆಂಬರ್ 2019 ರಿಂದ 19 ಮೇ 2023 ರವರೆಗೆ

ಸಾರಾಂಶ[ಬದಲಾಯಿಸಿ]

45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ "ಆರ್ಯ" 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಳನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ.

ಪಾತ್ರವರ್ಗ[ಬದಲಾಯಿಸಿ]

ಮುಖ್ಯ ಪಾತ್ರವರ್ಗ [೨][ಬದಲಾಯಿಸಿ]

ಮರುಕಳಿಸುವ ಪಾತ್ರವರ್ಗ [೩][ಬದಲಾಯಿಸಿ]

  • ಝೆಂಡೆ ಪಾತ್ರದಲ್ಲಿ ಯಶವಂತ್ ಬಿ
  • ಮೀರಾ ಪಾತ್ರದಲ್ಲಿ ಮಾನಸಾ ಮನೋಹರ್
  • ಪುಷ್ಪಾ ಪಾತ್ರದಲ್ಲಿ ಅಪೂರ್ವಾ ಶ್ರೀ
  • ರಮ್ಯಾ (ಅನು ಅವರ ಸ್ನೇಹಿತ) ಪಾತ್ರದಲ್ಲಿ ಪ್ರಿಯದರ್ಶಿನಿ
  • ನೀಲ್ ಪಾತ್ರದಲ್ಲಿ ಪೃಥ್ವಿ ಅಂಬರ್

ಸಂಗೀತ[ಬದಲಾಯಿಸಿ]

ಈ ಧಾರಾವಾಹಿಯ ಹಾಡನ್ನು ಹರ್ಷಪ್ರಿಯ ಭಾರದ್ವಾಜ್ ಬರೆದಿದ್ದು, ಸುನಾದ್ ಗೌತಮ್ ಸಂಗೀತವನ್ನು ನಿರ್ದೇಶಿಸಿದ್ದಾರೆ. ಝಿ ಕನ್ನಡ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ನಿಹಾಲ್ ತಾವ್ರೋ, ನಿನಾದ ನಾಯಕ್, ರಜತ್ ಹೆಗ್ಡೆ ಗಾಯನ ಮಾಡಿದ್ದಾರೆ.

ಈ ಹಾಡು ತುಂಬ ಜನಪ್ರಿಯವಾಗಿದ್ದು[೪], ಯೂಟ್ಯೂಬಿನಲ್ಲಿ 1 ಕೋಟಿ 20 ಲಕ್ಷಕ್ಕೂ ಹೆಚ್ಚು ಸಲ[೫] ಈ ಹಾಡಿನ ವೀಡಿಯೋವನ್ನು ವೀಕ್ಷಿಸಿದ್ದಾರೆ,

ಪ್ರಸಾರ[ಬದಲಾಯಿಸಿ]

9 ಸೆಪ್ಟೆಂಬರ್ 2020 ಸೋಮವಾರದಿಂದ ಶುಕ್ರವಾರದವರೆಗೆ 8:30 PM IST ಕ್ಕೆ ಪ್ರಥಮ ಪ್ರದರ್ಶನಗೊಂಡಿತು.

ಉಲ್ಲೇಖಗಳು[ಬದಲಾಯಿಸಿ]

  1. "Jothe Jotheyali Serial on (Zee Kannada) Cast, Episode, Title Song". The Clash Of News (in ಅಮೆರಿಕನ್ ಇಂಗ್ಲಿಷ್). 2020-05-02. Archived from the original on 2020-07-08. Retrieved 2020-07-08.
  2. "Jote Joteyali Kannada Serial Cast 2019 » Kannadaserial.co". Kannadaserial.co (in ಅಮೆರಿಕನ್ ಇಂಗ್ಲಿಷ್). 2019-08-12. Archived from the original on 2020-07-10. Retrieved 2020-07-08.
  3. Tamizha, Hip Hop (2019-09-27). "Jothe Jotheyali Kannada Serial Cast, Story, Episodes, Videos and Photos". WikiBioPic - Wiki Biography Pictures (in ಅಮೆರಿಕನ್ ಇಂಗ್ಲಿಷ್). Archived from the original on 2020-08-09. Retrieved 2020-07-08.
  4. "ಆರ್ಕೈವ್ ನಕಲು". Archived from the original on 2020-07-11. Retrieved 2020-07-08.
  5. https://www.youtube.com/watch?v=z6nx-IPMxNM