ಜೊತೆ ಜೊತೆಯಲಿ (ಧಾರಾವಾಹಿ)
ಜೊತೆ ಜೊತೆಯಲಿ 2019ರ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು ಝೀ ಕನ್ನಡದಲ್ಲಿ 9 ಸೆಪ್ಟೆಂಬರ್ 2019 ರಿಂದ ಪ್ರಸಾರವಾಗಿತ್ತು [೧] . ಈ ಕಾರ್ಯಕ್ರಮವು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದೆ.
ಜೊತೆ ಜೊತೆಯಲಿ (ಧಾರಾವಾಹಿ) | |
---|---|
ಶೈಲಿ | ಧಾರಾವಾಹಿ |
ನಿರ್ದೇಶಕರು | ಆರೂರು ಜಗದೀಶ |
ನಟರು | ಅನಿರುದ್ಧ ಮೇಘಾ ಶೆಟ್ಟಿ ಮಾನಸ ಮನೋಹರ್ ಅಪೂರ್ವ ಶ್ರೀ ಪ್ರಿಯದರ್ಶಿನಿ ಪೃಥ್ವಿ ಅಂಬಾರ್ |
ಇವರ ಧ್ವನಿ | ನಿಹಾಲ್ ತಾವ್ರೋ ನಿನಾದ ನಾಯಕ್ ರಜತ್ ಹೆಗ್ಡೆ |
ನಿರೂಪಣಾ ಸಂಗೀತಕಾರ | ಸುನಾದ್ ಗೌತಮ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ಸ್ಮಿತಾ ಜಗದೀಶ್ ಶೆಟ್ಟಿ |
ಸಮಯ | ಅಂದಾಜು. 20-22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಝಿ ಕನ್ನಡ |
Original airing | 9 ಸೆಪ್ಟೆಂಬರ್ 2019 ರಿಂದ 19 ಮೇ 2023 ರವರೆಗೆ |
ಸಾರಾಂಶ[ಬದಲಾಯಿಸಿ]
45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ "ಆರ್ಯ" 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಳನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ.
ಪಾತ್ರವರ್ಗ[ಬದಲಾಯಿಸಿ]
ಮುಖ್ಯ ಪಾತ್ರವರ್ಗ [೨][ಬದಲಾಯಿಸಿ]
- ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ ಜಾಟ್ಕರ್ (ಅನಿರುದ್ಧ ವಿಷ್ಣುವರ್ಧನ್)
- ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ
ಮರುಕಳಿಸುವ ಪಾತ್ರವರ್ಗ [೩][ಬದಲಾಯಿಸಿ]
- ಝೆಂಡೆ ಪಾತ್ರದಲ್ಲಿ ಯಶವಂತ್ ಬಿ
- ಮೀರಾ ಪಾತ್ರದಲ್ಲಿ ಮಾನಸಾ ಮನೋಹರ್
- ಪುಷ್ಪಾ ಪಾತ್ರದಲ್ಲಿ ಅಪೂರ್ವಾ ಶ್ರೀ
- ರಮ್ಯಾ (ಅನು ಅವರ ಸ್ನೇಹಿತ) ಪಾತ್ರದಲ್ಲಿ ಪ್ರಿಯದರ್ಶಿನಿ
- ನೀಲ್ ಪಾತ್ರದಲ್ಲಿ ಪೃಥ್ವಿ ಅಂಬರ್
ಸಂಗೀತ[ಬದಲಾಯಿಸಿ]
ಈ ಧಾರಾವಾಹಿಯ ಹಾಡನ್ನು ಹರ್ಷಪ್ರಿಯ ಭಾರದ್ವಾಜ್ ಬರೆದಿದ್ದು, ಸುನಾದ್ ಗೌತಮ್ ಸಂಗೀತವನ್ನು ನಿರ್ದೇಶಿಸಿದ್ದಾರೆ. ಝಿ ಕನ್ನಡ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ನಿಹಾಲ್ ತಾವ್ರೋ, ನಿನಾದ ನಾಯಕ್, ರಜತ್ ಹೆಗ್ಡೆ ಗಾಯನ ಮಾಡಿದ್ದಾರೆ.
ಈ ಹಾಡು ತುಂಬ ಜನಪ್ರಿಯವಾಗಿದ್ದು[೪], ಯೂಟ್ಯೂಬಿನಲ್ಲಿ 1 ಕೋಟಿ 20 ಲಕ್ಷಕ್ಕೂ ಹೆಚ್ಚು ಸಲ[೫] ಈ ಹಾಡಿನ ವೀಡಿಯೋವನ್ನು ವೀಕ್ಷಿಸಿದ್ದಾರೆ,
ಪ್ರಸಾರ[ಬದಲಾಯಿಸಿ]
9 ಸೆಪ್ಟೆಂಬರ್ 2020 ಸೋಮವಾರದಿಂದ ಶುಕ್ರವಾರದವರೆಗೆ 8:30 PM IST ಕ್ಕೆ ಪ್ರಥಮ ಪ್ರದರ್ಶನಗೊಂಡಿತು.
ಉಲ್ಲೇಖಗಳು[ಬದಲಾಯಿಸಿ]
- ↑ "Jothe Jotheyali Serial on (Zee Kannada) Cast, Episode, Title Song". The Clash Of News (in ಅಮೆರಿಕನ್ ಇಂಗ್ಲಿಷ್). 2020-05-02. Archived from the original on 2020-07-08. Retrieved 2020-07-08.
- ↑ "Jote Joteyali Kannada Serial Cast 2019 » Kannadaserial.co". Kannadaserial.co (in ಅಮೆರಿಕನ್ ಇಂಗ್ಲಿಷ್). 2019-08-12. Archived from the original on 2020-07-10. Retrieved 2020-07-08.
- ↑ Tamizha, Hip Hop (2019-09-27). "Jothe Jotheyali Kannada Serial Cast, Story, Episodes, Videos and Photos". WikiBioPic - Wiki Biography Pictures (in ಅಮೆರಿಕನ್ ಇಂಗ್ಲಿಷ್). Archived from the original on 2020-08-09. Retrieved 2020-07-08.
- ↑ "ಆರ್ಕೈವ್ ನಕಲು". Archived from the original on 2020-07-11. Retrieved 2020-07-08.
- ↑ https://www.youtube.com/watch?v=z6nx-IPMxNM