ತಾರ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
(ತಾರಾ ಇಂದ ಪುನರ್ನಿರ್ದೇಶಿತ)
Jump to navigation Jump to search
ತಾರಾ
The Director Girish Kasaravalli and the National Award Winner Actress of film ‘Hasina’, Tara at a Press Conference during the ongoing 36th International Film Festival of India – 2005 in Panaji, Goa on December 3, 2005.jpg

Member (nominated) of Karnataka Legislative Council
ಹಾಲಿ
ಅಧಿಕಾರ ಸ್ವೀಕಾರ 
10 August 2012

ಅಧಿಕಾರ ಅವಧಿ
15 March 2012 – June 2013
ವೈಯಕ್ತಿಕ ಮಾಹಿತಿ
ಜನನ ಅನುರಾಧಾ
(1973-03-04) 4 March 1973 (age 48)[lower-alpha ೧]
ಬೆಂಗಳೂರು, Mysore State (now ಕರ್ನಾಟಕ), India
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) H. C. Venugopal (ವಿವಾಹ 2005)
ಮಕ್ಕಳು 1
ವೃತ್ತಿ ನಟಿ.ರಾಜಕಾರಣಿ
ಮತದಾನ ಚಿತ್ರದಲ್ಲಿ ತಾರಾ

ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ತಾರ ಅವರು ತಮಿಳಿನ ಇಂಗೆಯುವ್ ಒರ ಗಂಗಲ್ ಚಿತ್ರದ ಮೂಲಕ ೧೯೮೪ರಲ್ಲಿ ತನ್ನ ಸಿನಿಮಾ ಬದುಕನ್ನು ಪ್ರಾರಂಭಿಸಿದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.

ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ

ತಾರಾಗೆ ಬಂದ ಪ್ರಶಸ್ತಿಗಳು[ಬದಲಾಯಿಸಿ]

ರಾಜಕೀಯ ಜೀವನ[ಬದಲಾಯಿಸಿ]

ತಾರಾ ಅನುರಾಧ ಅವರು ೨೦೦೯ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು ಮತ್ತು ೨೦೧೨ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಾ ಅನುರಾಧ ಅವರು ಅಭಿನಯಿಸಿದ ಚಿತ್ರಗಳು[ಬದಲಾಯಿಸಿ]

ತಾರಾ ಅವರು ಅಭಿನಯಿಸಿದ ಕೆಲವು ಚಲನಚಿತ್ರಗಳು
ಚಿತ್ರದ ಹೆಸರು ಭಾಷೆ ಚಿತ್ರ ತೆರೆಕಂಡ ವರ್ಷ
ಹೆಬ್ಬೆಟ್ ರಾಮಕ್ಕ ಕನ್ನಡ ೨೦೧೮
ಹಸೀನಾ ಕನ್ನಡ ೨೦೦೪
ಕಾನೂರು ಹೆಗ್ಗಡತಿ ಕನ್ನಡ ೧೯೯೯
ಮುಂಜಾನೆಯ ಮಂಜು ಕನ್ನಡ ೧೯೯೩
ಮುದ್ದಿನ ಮಾವ ಕನ್ನಡ ೧೯೯೩
ಕರಿಮಲೆಯ ಕಗ್ಗತ್ತಲು ಕನ್ನಡ ೧೯೯೩
ಮಾಲಾಶ್ರೀ ಮಾಮಾಶ್ರೀ ಕನ್ನಡ ೧೯೯೨
ಉಂಡೂ ಹೋದ ಕೊಂಡೂ ಹೋದ ಕನ್ನಡ ೧೯೯೨
ನಿಗೂಢ ರಹಸ್ಯ ಕನ್ನಡ ೧೯೯೦
ಪೋಲೀಸನ ಹೆಂಡತಿ ಕನ್ನಡ ೧೯೯೦
ಸಿ.ಬಿ.ಐ ಶಂಕರ್ ಕನ್ನಡ ೧೯೮೯
ಸಾಂಗ್ಲಿಯಾನ ಕನ್ನಡ ೧೯೮೮


ಉಲ್ಲೇಖಗಳು[ಬದಲಾಯಿಸಿ]

  1. "ತಾರಾ ಜನ್ಮ ರಹಸ್ಯ" [The Secret of Tara's Birth]. Kannada Prabha. Archived from the original on 6 March 2017.
  1. Tara has said that she was born on 4 March 1973[೧] whereas a news report carried by ದಿ ಟೈಮ್ಸ್ ಆಫ್‌ ಇಂಡಿಯಾ in 2013 quoted she was 48, which implies she was born in c. 1965
"https://kn.wikipedia.org/w/index.php?title=ತಾರ&oldid=1081539" ಇಂದ ಪಡೆಯಲ್ಪಟ್ಟಿದೆ