ಶ್ರಾವಣ ಸಂಜೆ

ವಿಕಿಪೀಡಿಯ ಇಂದ
Jump to navigation Jump to search
ಶ್ರಾವಣ ಸಂಜೆ
ಶ್ರಾವಣ ಸಂಜೆ
ನಿರ್ದೇಶನಎ.ಟಿ.ರಘು
ನಿರ್ಮಾಪಕರಮಾ ರಾಮನಾಥ್, ಗೀತಾ ಲಿಂಗಪ್ಪಗೌಡ, ಎಮ್.ಕೆ.ಲಲಿತಾ, ಗಾಯತ್ರಿ ಬದ್ರಿನಾಥ್
ಪಾತ್ರವರ್ಗಚರಣ್ ರಾಜ್, ರಾಮ್ ಕುಮಾರ್, ಸಿತಾರ,
ಸಂಗೀತಉಪೇಂದ್ರ ಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೫
ಚಿತ್ರ ನಿರ್ಮಾಣ ಸಂಸ್ಥೆಗುರುಕೃಪಾ ಫಿಲ್ಮ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತಾ ಕಟ್ಟಿ

ಶ್ರಾವಣ ಸಂಜೆ ಚಿತ್ರವು ೦೩ ಫೆಬ್ರವರಿ ೧೯೯೫ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎ.ಟಿ.ರಘುರವರು ನಿರ್ದೇಶಿಸಿದ್ದಾರೆ. ರಮಾ ರಾಮನಾಥ್, ಗೀತಾ ಲಿಂಗಪ್ಪಗೌಡ, ಎಮ್.ಕೆ.ಲಲಿತಾ ಮತ್ತು ಗಾಯತ್ರಿ ಬದ್ರಿನಾಥ್ ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಆಕಾಶವೇ ಈ ಶ್ರಾವಣ ಸಂಜೆ - ಸಂಗೀತ ಕತ್ತಿ
  • ಪ್ರೀಯಾತಮೆಯ ಮೇಗ ಸಂದೇಶ - ಎಸ್.ಪಿ.ಬಿ, ಉಶಾ ಗಣೇಶ್
  • ಹೂವೇ ನೀ ಸೇರುವ ಅಂಗಳ - ಎಸ್.ಪಿ.ಬಿ
  • ತಂಪಾದ ಹೋಂಗೆ ಮರ - ಬಿ.ಆರ್.ಛಾಯ, ಪ್ರೇಮಲತ ದಿವ್ವಾಕರ್
  • ಹೆಣ್ಣೆ ನೀ ಅಳಬೇಡ - ಡಾ.ರಾಜ್ ಕುಮಾರ್