ಕಣ್ತೆರೆದು ನೋಡು

ವಿಕಿಪೀಡಿಯ ಇಂದ
Jump to navigation Jump to search
ಕಣ್ತೆರೆದು ನೋಡು
ಕಣ್ತೆರೆದು ನೋಡು
ನಿರ್ದೇಶನಟಿ.ವಿ.ಸಿಂಗ್ ಠಾಗೋರ್
ನಿರ್ಮಾಪಕಎ.ಕೆ.ವೆಲನ್
ಪಾತ್ರವರ್ಗರಾಜಕುಮಾರ್ ಲೀಲಾವತಿ ವಂದನ, ಜಿ.ವಿ.ಅಯ್ಯರ್, ಬಾಲಕೃಷ್ಣ, ರಾಜಶ್ರೀ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ದೊರೈರಾಜ್
ಬಿಡುಗಡೆಯಾಗಿದ್ದು೧೯೬೧
ಚಿತ್ರ ನಿರ್ಮಾಣ ಸಂಸ್ಥೆಅರುಣಾಚಲಂ ಸ್ಟೂಡಿಯೋಸ್

ಕಣ್ತೆರೆದು ನೋಡು ಚಿತ್ರವು ೨೧-೮-೧೯೬೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ರವರು ನಿರ್ದೇಶಿಸಿದ್ದಾರೆ. ಎ.ಕೆ.ವೆಲನ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಶರಣು ಕಾವೇರಿ ತಾಯಿ - ಪಿ.ಬಿ.ಶ್ರೀನಿವಾಸ್
  • ಕಲ್ಲು ಸಕ್ಕರೆ ಕೋಳಿರೋ - ಪಿ.ಬಿ.ಶ್ರೀನಿವಾಸ್
  • ಹಗಲು ಇರುಳು ಹೊರಗೆ - ಪಿ.ಬಿ.ಶ್ರೀನಿವಾಸ್
  • ಸಿಗದ್ದನದು ನಾಳೆಗೂ ಸಿಗದು - ಪಿ.ಬಿ.ಶ್ರೀನಿವಾಸ್
  • ನಿನಗಿದು ನ್ಯಾಯವೇ - ಪಿ.ಬಿ.ಶ್ರೀನಿವಾಸ್
  • ಬಂಗಾರದೋಡವೆ ಬೇಕೆ - ಪಿ.ಬಿ.ಶ್ರೀನಿವಾಸ್
  • ಹೆಣ್ಣಿನ ಮೇಲೆ ಕಣ್ಣಿಡುವಾಗ - ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
  • ಕನ್ನಡದ ಮಕ್ಕಳೇಲ್ಲ್ಲಾ ಒಂದಾಗಿ ಬನ್ನಿ - ಜಿ.ಕೆ.ವೆಂಕಟೇಶ್
  • ಹೆಡವಿದರೆ ನಾಕುರುಳು - ಎಸ್.ಜಾನಕಿ, ರಾಜೇಶ್ವರಿ