ದಶಾವತಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಶಾವತಾರಗಳು

ದಶಾವತಾರ ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ವಿಷ್ಣುವು ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಲು, ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಕಾಲಕಾಲಕ್ಕೆ ಭೂಮಿಯ ಮೇಲೆ ಅವತರಿಸುತ್ತಾನೆ. ಈ ಪಟ್ಟಿಯಲ್ಲಿನ ಅವತಾರಗಳನ್ನು ಲೀಲಾ ಅವತಾರಗಳೆಂದೂ ವಿವರಿಸಲಾಗುತ್ತದೆ.

ಹತ್ತು ಅವತಾರಗಳು[ಬದಲಾಯಿಸಿ]

  1. ಮತ್ಸ್ಯ
  2. ಕೂರ್ಮ
  3. ವರಾಹ
  4. ನರಸಿಂಹ
  5. ವಾಮನ
  6. ಪರಶುರಾಮ
  7. ರಾಮ - ದಶರಥ ನ ಪುತ್ರ ಶ್ರೀ ರಾಮ
  8. ಕೃಷ್ಣ - ವಸುದೇವನ ಮಗ ಶ್ರೀ ಕೃಷ್ಣ
  9. ಬುದ್ಧ -
  10. ಕಲ್ಕಿ - ಕಲಿಯುಗದ ಅಂತ್ಯದಲ್ಲಿ ಅವತರಿಸುವವ


"https://kn.wikipedia.org/w/index.php?title=ದಶಾವತಾರ&oldid=596793" ಇಂದ ಪಡೆಯಲ್ಪಟ್ಟಿದೆ